ADVERTISEMENT

ICC: ಅಂತರರಾಷ್ಟ್ರೀಯ ಕ್ರಿಕೆಟ್‌ ತಾರೆಯರ ಮುದ್ದಾದ ಮಕ್ಕಳು...

ಲಾಕ್‌ಡೌನ್‌ ಸಮಯದಲ್ಲೂ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಅಭಿಮಾನಿಗಳನ್ನು ರಂಜಿಸುತ್ತಿದೆ. ಕ್ರಿಕೆಟ್‌ ತಾರೆಯರ ಮುದ್ದಾದ ಮಕ್ಕಳ ಚಿತ್ರಗಳನ್ನು ಟ್ವೀಟ್‌ ಮಾಡುವ ಮೂಲಕ ಅಭಿಮಾನಿಗಳಿಗೆ ಫುಲ್‌ ಕಿಕ್‌ ಕೊಟ್ಟಿದೆ.

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2020, 7:42 IST
Last Updated 29 ಅಕ್ಟೋಬರ್ 2020, 7:42 IST
ಶಿಖರ್ ದವನ್‌ ಪುತ್ರ
ಶಿಖರ್ ದವನ್‌ ಪುತ್ರ   
ಮಗನೊಂದಿಗೆ ಸೆಹ್ವಾಗ್
ಮಕ್ಕಳೊಂದಿಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್
ಮಗಳೊಂದಿಗೆ ಶ್ರೀಲಂಕಾದ ಜಯವರ್ಧನೆ
ಮಕ್ಕಳೊಂದಿಗೆ ಸಚಿನ್‌
ಆಸ್ಟ್ರೇಲಿಯಾದ ಟೀಮ್‌ ಪೈನ್‌ ಮತ್ತು ಪುತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.