
ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರು
ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ನೇ ಸಾಲಿನ ಆವೃತ್ತಿಗಾಗಿ ನಡೆದ ಮಿನಿ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ಬೌಲರ್‌ಗಳನ್ನು ಕೇಂದ್ರೀಕರಿಸಿ ಬಿಡ್ ಮಾಡಿದೆ.
2008ರ ಚಾಂಪಿಯನ್ ಆರ್‌ಆರ್ ತಂಡ ಮಿನಿ ಹರಾಜಿಗೂ ಮುನ್ನ ಸಂಜು ಸ್ಯಾಮ್ಸನ್ ಅವರನ್ನು ಸಿಎಸ್‌ಕೆ ತಂಡಕ್ಕೆ ಬಿಟ್ಟುಕೊಟ್ಟು ರವೀಂದ್ರ ಜಡೇಜರನ್ನು ಟ್ರೇಡ್ ಮಾಡಿಕೊಂಡಿತ್ತು.
ರಾಜಸ್ಥಾನ ರಾಯಲ್ಸ್ ತಂಡ ಮಿನಿ ಹರಾಜಿನಲ್ಲಿ ಖರೀದಿಸಿದ ಆಟಗಾರರು
ರವಿ ಬಿಷ್ಣೋಯ್ - ₹7.20 ಕೋಟಿ
ವಿಘ್ನೇಶ್ ಪುತೂರು - ₹30 ಲಕ್ಷ
ರವಿ ಸಿಂಗ್ - ₹95 ಲಕ್ಷ
ಸುಶಾಂತ್ ಮಿಶ್ರಾ - ₹90 ಲಕ್ಷ
ಯಶ್ ರಾಜ್ ಪುಂಜಾ - ₹30 ಲಕ್ಷ
ಬ್ರಿಜೇಶ್ ಶರ್ಮಾ - ₹30 ಲಕ್ಷ
ಅಮನ್ ರಾವ್ ಪೆರಾಲ - ₹30 ಲಕ್ಷ
ಆಡಮ್ ಮಿಲ್ನೆ - ₹2.40 ಕೋಟಿ
ಕುಲದೀಪ್ ಸೇನ್ - ₹75 ಲಕ್ಷ
ಆರ್‌ಆರ್ ಸಂಪೂರ್ಣ ತಂಡ ಹೀಗಿದೆ
ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ರಿಯಾನ್ ಪರಾಗ್ ಸ್ಯಾಮ್ ಕರ್ರನ್, ಡೊನೊವನ್ ಫೆರೇರಾ, ಸಂದೀಪ್ ಶರ್ಮಾ, ಶುಭಂ ದುಬೆ, ವೈಭವ್ ಸೂರ್ಯವಂಶಿ, ಲುವಾನ್ ಡ್ರೆ ಪ್ರಿಟೋರಿಯಸ್, ಶಿಮ್ರಾನ್ ಹೆಟ್ಮೆಯರ್, ಯುಧ್ವೀರ್ ಸಿಂಗ್ ಚರಕ್, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ಕ್ವೆನಾ ಮಫಕಾ, ನಾಂದ್ರೆ ಬರ್ಗರ್, ರವಿ ಬಿಷ್ಣೋಯ್, ಆಡಮ್ ಮಿಲ್ನೆ, ಕುಲದೀಪ್ ಸೇನ್, ಸುಶಾಂತ್ ಮಿಶ್ರಾ, ಯಶ್ ರಾಜ್ ಪುಂಜಾ, ವಿಘ್ನೇಶ್ ಪುತ್ತೂರು, ರವಿ ಸಿಂಗ್, ಅಮನ್ ರಾವ್, ಬ್ರಿಜೇಶ್ ಶರ್ಮಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.