ವಿರಾಟ್ ಕೊಹ್ಲಿ
ಪಿಟಿಐ ಚಿತ್ರ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟಿ20 ಕ್ರಿಕೆಟ್‌ನ 18ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಕೋಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ಮಾರ್ಚ್ 22ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ.
ಐಪಿಎಲ್‌ನಲ್ಲಿ ಈವರೆಗೆ ಅತಿಹೆಚ್ಚು ರನ್ ಗಳಿಸಿದ ಅಗ್ರ ಹತ್ತು ಬ್ಯಾಟರ್‌ಗಳ ಮಾಹಿತಿ ಇಲ್ಲಿದೆ.
ಚಿತ್ರಗಳು: ಪಿಟಿಐ
ವಿರಾಟ್ ಕೊಹ್ಲಿ: 252 ಪಂದ್ಯಗಳ 244 ಇನಿಂಗ್ಸ್‌ಗಳಲ್ಲಿ 8,004 ರನ್
ಶಿಖರ್ ಧವನ್: 222 ಪಂದ್ಯಗಳ 221 ಇನಿಂಗ್ಸ್‌ಗಳಲ್ಲಿ 6,769 ರನ್
ರೋಹಿತ್ ಶರ್ಮಾ: 257 ಪಂದ್ಯಗಳ 252 ಇನಿಂಗ್ಸ್‌ಗಳಲ್ಲಿ 6,628 ರನ್
ಡೇವಿಡ್‌ವಾರ್ನರ್: 184 ಪಂದ್ಯಗಳ 184 ಇನಿಂಗ್ಸ್‌ಗಳಲ್ಲಿ 6,565 ರನ್
ಸುರೇಶ್ ರೈನಾ: 205 ಪಂದ್ಯಗಳ 200 ಇನಿಂಗ್ಸ್‌ಗಳಲ್ಲಿ 5,528 ರನ್
ಎಂ.ಎಸ್.ಧೋನಿ: 264 ಪಂದ್ಯಗಳ 229 ಇನಿಂಗ್ಸ್‌ಗಳಲ್ಲಿ 5,243 ರನ್
ಎಬಿ ಡಿ ವಿಲಿಯರ್ಸ್: 184 ಪಂದ್ಯಗಳ 170 ಇನಿಂಗ್ಸ್‌ಗಳಲ್ಲಿ 5,162 ರನ್
ಕ್ರಿಸ್ ಗೇಲ್: 142 ಪಂದ್ಯಗಳ 141 ಇನಿಂಗ್ಸ್‌ಗಳಲ್ಲಿ 4,965 ರನ್
ರಾಬಿನ್ ಉತ್ತಪ್ಪ: 205 ಪಂದ್ಯಗಳ 197 ಇನಿಂಗ್ಸ್‌ಗಳಲ್ಲಿ 4,952 ರನ್
ದಿನೇಶ್ ಕಾರ್ತಿಕ್: 257 ಪಂದ್ಯಗಳ 234 ಇನಿಂಗ್ಸ್‌ಗಳಲ್ಲಿ 4,842 ರನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.