ಇಂಗ್ಲೆಂಡ್ ವಿರುದ್ಧ 4-1ರ ಅಂತರದಲ್ಲಿ ಸರಣಿ ಗೆದ್ದ ಭಾರತ
(ಪಿಟಿಐ ಚಿತ್ರ)
100ನೇ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಐದು ವಿಕೆಟ್ ಸಾಧನೆ
ಯುವ ಆಟಗಾರರಿಗೆ ಟ್ರೋಫಿ ಹಂಚಿದ ನಾಯಕ ರೋಹಿತ್ ಶರ್ಮಾ
ಅಶ್ವಿನ್ ಅವರನ್ನು ತಬ್ಬಿಕೊಂಡ ಕೋಚ್ ರಾಹುಲ್ ದ್ರಾವಿಡ್
ಪಂದ್ಯಶ್ರೇಷ್ಠ ಪುರಸ್ಕೃತ ಕುಲದೀಪ್ ಯಾದವ್
ಯಶಸ್ವಿ ಜೈಸ್ವಾಲ್ ಸರಣಿಶ್ರೇಷ್ಠ
ಟೆಸ್ಟ್ ಕ್ರಿಕೆಟ್‌ನಲ್ಲಿ ಜೇಮ್ಸ್ ಆ್ಯಂಡರ್ಸನ್ 700 ವಿಕೆಟ್ ಸಾಧನೆ
ಭಾರತದಲ್ಲಿ ಫಲಿಸದ 'ಬಾಝ್‌ಬಾಲ್' ತಂತ್ರ
ಅಂತಿಮ ಟೆಸ್ಟ್‌ನಲ್ಲಿ ಅಶ್ವಿನ್, ಗಿಲ್ ಶತಕ ಸಾಧನೆ
ಇದೇ ಸರಣಿಯಲ್ಲಿ ಅಶ್ವಿನ್ 500 ವಿಕೆಟ್‌ಗಳ ಮೈಲಿಗಲ್ಲು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.