ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ನಿವೃತ್ತಿ ಘೋಷಣೆ
(ಪ್ರಜಾವಾಣಿ ಚಿತ್ರ)
ಭಾರತದ ಪರ ಅತಿ ಹೆಚ್ಚು ಪಂದ್ಯ ಆಡಿರುವ ದಾಖಲೆ (150)
150 ಪಂದ್ಯಗಳಲ್ಲಿ ದಾಖಲೆಯ 94 ಗೋಲುಗಳ ಸಾಧನೆ
ರೊನಾಲ್ಡೊ, ಮೆಸ್ಸಿ ಸಾಲಿನಲ್ಲಿ ಚೆಟ್ರಿ
ಸ್ಯಾಫ್ ಚಾಂಪಿಯನ್‌ಶಿಪ್‌ನಲ್ಲಿ ಚೆಟ್ರಿ ಆಟದ ಭಂಗಿ
ಸುನಿಲ್ ಚೆಟ್ರಿ ಅವರ ಅಪರೂಪದ ಚಿತ್ರ
ಬೆಂಗಳೂರು ಎಫ್‌ಸಿ ಅಭಿಮಾನಿಗಳ ಪ್ರೀತಿ
ಭಾರತ ಫುಟ್‌ಬಾಲ್ ತಂಡದ ಅತ್ಯಂತ ಯಶಸ್ವಿ ನಾಯಕ
ತಾಯಿ ಸುಶೀಲಾ ಚೆಟ್ರಿ ಅವರೊಂದಿಗೆ ಸುನಿಲ್ ಚೆಟ್ರಿ
ಭಾರತೀಯ ಫುಟ್‌ಬಾಲ್ ಪ್ರಿಯರ ಅಚ್ಚುಮಚ್ಚಿನ ಆಟಗಾರ, 'ಫುಟ್‌ಬಾಲ್ ರಾಜಕುಮಾರ'ಚೆಟ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.