ಫಿಡೆ ಮಹಿಳಾ ಚೆಸ್ ವಿಶ್ವಕಪ್ ಫೈನಲ್‌ನಲ್ಲಿ ಭಾರತದವರೇ ಆದ ಕೋನೇರು ಹಂಪಿ ಮಣಿಸಿದ ದಿವ್ಯಾ ದೇಶಮುಖ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
(ಪಿಟಿಐ ಚಿತ್ರ)
19 ಹರೆಯದ ದಿವ್ಯಾ ದೇಶಮುಖ್, ಫಿಡೆ ಚೆಸ್ ವಿಶ್ವಕಪ್ ಗೆದ್ದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನಿಸಿದ್ದಾರೆ.
ಕೋನೇರು ಹಂಪಿ ವಿರುದ್ಧ ನಡೆದ ಜಿದ್ದಾಜಿದ್ದಿನ ಫೈನಲ್ ಮುಖಾಮುಖಿಯ ಟೈ ಬ್ರೇಕರ್‌ನಲ್ಲಿ ದಿವ್ಯಾ ಗೆಲುವು ಸಾಧಿಸಿದ್ದಾರೆ.
ಮಗಳನ್ನು ತಬ್ಬಿಕೊಂಡ ದಿವ್ಯಾ ದೇಶಮುಖ್ ಅವರ ತಾಯಿ
ದಿವ್ಯಾ ದೇಶಮುಖ್ ಭಾರತದ 88ನೇ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.
38 ವರ್ಷದ ಗ್ರ್ಯಾಂಡ್ ಮಾಸ್ಟರ್ ಕೋನೇರು ಹಂಪಿಗೆ ಫೈನಲ್‌ನಲ್ಲಿ ಸೋಲು
ದಿವ್ಯಾ ದೇಶಮುಖ್ ಗೆಲುವಿನ ಕ್ಷಣ
ಚೆಸ್ ಕ್ರೀಡೆಯಲ್ಲಿ ಭಾರತೀಯ ಆಟಗಾರ್ತಿಯರ ಪಾರುಪತ್ಯ
ಜಾರ್ಜಿಯಾದ ಬಟುಮಿಯಲ್ಲಿ ನಡೆದ ಫಿಡೆ ಮಹಿಳಾ ಚೆಸ್ ವಿಶ್ವಕಪ್ ಟೂರ್ನಿ
ದಿವ್ಯಾ ದೇಶಮುಖ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರಿಂದ ಅಭಿನಂದನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.