ADVERTISEMENT

PHOTOS: ಕಂಚು ಕೈತಪ್ಪಿದರೂ ಚಿನ್ನಕ್ಕಿಂತ ಹೆಚ್ಚು ಮಿನುಗಿದ ಭಾರತದ ಮಹಿಳಾ ಹಾಕಿ ತಂಡ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡಕ್ಕೆ ಸ್ವಲ್ಪದರಲ್ಲೇ ಕಂಚಿನ ಪದಕ ಕೈತಪ್ಪಿದೆ. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬ್ರಿಟನ್ ವಿರುದ್ಧ 3-4 ಗೋಲುಗಳ ಅಂತರದ ಸೋಲು ಅನುಭವಿಸಿದೆ. ಆದರೆ ಅಮೋಘ ಸಾಧನೆ ಮಾಡಿರುವ ಭಾರತೀಯ ಮಹಿಳಾ ತಂಡದ ಆಟಗಾರ್ತಿಯರು ಕ್ರೀಡಾಪ್ರೇಮಿಗಳ ಹೃದಯ ಗೆದ್ದಿದ್ದಾರೆ.

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2021, 4:10 IST
Last Updated 6 ಆಗಸ್ಟ್ 2021, 4:10 IST
ಸೋಲಿನ ಆಘಾತ ತಡೆದುಕೊಳ್ಳಲಾಗದೇ ಮೈದಾನದಲ್ಲೇ ಕಣ್ಣೀರಿಟ್ಟ ಆಟಗಾರ್ತಿಯರು
ಸೋಲಿನ ಆಘಾತ ತಡೆದುಕೊಳ್ಳಲಾಗದೇ ಮೈದಾನದಲ್ಲೇ ಕಣ್ಣೀರಿಟ್ಟ ಆಟಗಾರ್ತಿಯರು   
ಬ್ರಿಟನ್ ವಿರುದ್ಧ 3-4 ಗೋಲುಗಳ ಅಂತರದ ಸೋಲು
ಕಂಚಿನ ಪದಕ ಗೆದ್ದ ಬ್ರಿಟನ್ ಆಟಗಾರ್ತಿಯರ ಸಂಭ್ರಮಾಚರಣೆ
ಭಾರತೀಯ ಆಟಗಾರ್ತಿಯನ್ನು ಸಾಂತ್ವನಪಡಿಸುತ್ತಿರುವ ಬ್ರಿಟನ್ ಗೋಲ್‌ಕೀಪರ್
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ನಾಲ್ಕನೇ ಸ್ಥಾನ
1980ರಲ್ಲಿ ಭಾರತ ನಾಲ್ಕನೇ ಸ್ಥಾನ ಪಡೆದಿತ್ತು.
ಬ್ರಿಟನ್ ವಿರುದ್ಧ ಗುಂಪು ಹಂತದಲ್ಲೂ ಭಾರತ ಸೋಲನುಭವಿಸಿತ್ತು.
ಭಾರತದ ಗೋಲ್‌ಕೀಪರ್ ಸವಿತಾ ಅದ್ಭುತ ಸೇವ್
ಭಾರತೀಯರ ಹೃದಯ ಗೆದ್ದ ಮಹಿಳಾ ಹಾಕಿ ತಂಡ
ಗುಂಪು ಹಂತದಲ್ಲಿ ಹ್ಯಾಟ್ರಿಕ್ ಸೋಲಿನ ಹೊರತಾಗಿಯೂ ಸೆಮಿಫೈನಲ್‌ಗೇರಿದ ಸಾಧನೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.