ಅಹಮದಾಬಾದ್ ಪಿಚ್ ಪರಿಶೀಲಿಸುತ್ತಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ
(ಪಿಟಿಐ ಚಿತ್ರ)
ಆಸ್ಟ್ರೇಲಿಯಾದ ಆಟಗಾರರಿಂದಲೂ ಪಿಚ್ ಪರಿಶೀಲನೆ
ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
1.30 ಲಕ್ಷ ಆಸನ ಸಾಮರ್ಥ್ಯದ ನರೇಂದ್ರ ಮೋದಿ ಸ್ಟೇಡಿಯಂನ ಭವ್ಯ ನೋಟ
ಭಾರತದ ಗೆಲುವಿಗಾಗಿ ಅಭಿಮಾನಿಗಳ ಪ್ರಾರ್ಥನೆ
ಅಹದಾಬಾದ್‌ನ ರಸ್ತೆ ಬೀದಿಯಲ್ಲಿ ಭಾರತದ ಬಾವುಟ ಹಾರಿಸುತ್ತಿರುವ ಅಭಿಮಾನಿಗಳು
ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಜೊತೆ ನಾಯಕ ರೋಹಿತ್ ಶರ್ಮಾ ಸಮಾಲೋಚನೆ
ಪಿಚ್ ಪರಿಶೀಲಿಸುತ್ತಿರುವ ಆಸ್ಟ್ರೇಲಿಯಾದ ಕೋಚ್ ಆಂಡ್ರ್ಯೂ ಮೆಕ್‌ಡೋನಾಲ್ಡ್
ತರಬೇತುಗಾರರ ಜೊತೆ ರೋಹಿತ್ ಸಮಾಲೋಚನೆ
ಭಾರತದ ವಾಯುಪಡೆಯಿಂದ ಪೂರ್ವಾಭ್ಯಾಸ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.