OPPO Reno13 5G
ಬೆಂಗಳೂರು: ಮೊಬೈಲ್ ತಯಾರಿಕಾ ಸಂಸ್ಥೆ ಒಪ್ಪೊ ದೇಶದಲ್ಲಿ ಬಹುನಿರೀಕ್ಷಿತ ರೆನೋ 13 ಸರಣಿಯ 5ಜಿ (OPPO Reno13) ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ. ಎಐ ಸನ್ನದ್ಧ ಸ್ಮಾರ್ಟ್‌ಫೋನ್, MediaTek Dimensity ಚಿಪ್‌ಸೆಟ್ ಇದರ ಪ್ರಮುಖ ಆಕರ್ಷಣೆಯಾಗಿದೆ. ಎರಡು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ.
ಬೆಲೆ ಮಾಹಿತಿ: (ಸ್ಟೋರೆಜ್)
OPPO Reno13 5G:
8GB + 128GB: ₹34,199
8GB + 256GB: ₹35,999
Reno13 Pro 5G:
12GB+256GB: ₹44,999
12GB+512GB: ₹49,499
ಪ್ರಮುಖ ವೈಶಿಷ್ಟ್ಯ:
MediaTek Dimensity 8350 ಚಿಪ್‌ಸೆಟ್,
AI-ಸನ್ನದ್ಧ ಸ್ಮಾರ್ಟ್‌ಫೋನ್ (GenAI),
AI-ಸನ್ನದ್ಧ ಕ್ಯಾಮೆರಾ (AI Livephoto, AI Clarity, ನೀರಿನಾಳದ ಛಾಯಾಗ್ರಹಣ)
IP66, IP68, IP69 ಪ್ರಮಾಣೀಕರಣ,
5600mAh, 80W SUPERVOOC ಫಾಸ್ಟ್ ಚಾರ್ಜಿಂಗ್,
ಇತರೆ ವೈಶಿಷ್ಟ್ಯಗಳು:
ColorOS 15,
ದೀರ್ಘ ಬಾಳ್ವಿಕೆ, ತೆಳು ಹಾಗೂ ಹಗುರ ಭಾರದ ಆಕರ್ಷಕ ವಿನ್ಯಾಸ,
ಶಕ್ತಿಶಾಲಿ ಪ್ರೊಸೆಸರ್,
Corning Gorilla Glass 7i,
ವಿಶೇಷ ಲ್ಯೂಮಿನಸ್ ಬ್ಲೂ ಬಣ್ಣ,
ತೂಕ: 181g
6.59 ಇಂಚಿನ 20Hz Smart Adaptive 1.5K OLED ProXDR ಡಿಸ್‌ಪ್ಲೇ, ಇನ್ಪಿನೆಟ್ ವ್ಯೂ ಡಿಸ್‌ಪ್ಲೇ,
ಬ್ಲೂ ಲೈಟ್ ಸೊಲ್ಯೂಷನ್,
ಎಐ ಲೈವ್ ಫೋಟೊ,
ಒಂದೇ ಕ್ಲಿಕ್‌ನಲ್ಲಿ ಎಐ ಕ್ಲಾರಿಟಿ,
AI Unblur, AI Eraser 2.0,
ಎಐ ಇಮೇಜಿಂಗ್ (AI Portrait ಮತ್ತು AI Night Portrait)
ಎಐ ಸ್ಟುಡಿಯೋ,
AI Best Face, AI Studio, AI Motion, AI ReImage,
ಗೇಮಿಂಗ್‌ಗಾಗಿ AI HyperBoost
ಪ್ರತಿನಿತ್ಯದ ಜೀವನಕ್ಕೆ GenAI ಅಳವಡಿಕೆ ( AI Summary, AI Rewrite, AI Reply, AI Recording Summary, AI Toolbox 2.0, Screen Translator, AI Writer, AI Reply, AI Recording Summary)
Googleನ Circle to Search.
ಪ್ರೀಮಿಯಂ ಕ್ಯಾಮೆರಾ:
50MP ಪ್ರೈಮರಿ, 8MP ಅಲ್ಟ್ರಾ-ವೈಡ್ ಮತ್ತು 2MP ಮೊನೊಕ್ರೋಮ್ ಕ್ಯಾಮೆರಾ,
ಡ್ಯುಯಲ್ 4K ವಿಡಿಯೊ ರೆಕಾರ್ಡಿಂಗ್.
ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್‌ಕ್ಲೂಸಿವ್ ಆಫರ್ ಕೂಡ ಲಭ್ಯವಿರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.