ADVERTISEMENT

iOS 16 | ಆ್ಯಪಲ್ ನೂತನ ಐಓಎಸ್ ಸಾಫ್ಟ್‌ವೇರ್ ಅಪ್‌ಡೇಟ್: ಯಾವ ಐಫೋನ್‌ಗೆ ಲಭ್ಯ?

ಆ್ಯಪಲ್ ಹೊಸ ಐಓಎಸ್ ಸೋಮವಾರ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2022, 10:31 IST
Last Updated 11 ಸೆಪ್ಟೆಂಬರ್ 2022, 10:31 IST
iOS 16
iOS 16   

ಬೆಂಗಳೂರು: ಟೆಕ್ ಲೋಕದ ಪ್ರಮುಖ ಸಂಸ್ಥೆ ಆ್ಯಪಲ್, ನೂತನ ಐಓಎಸ್ 16 ಆ‍ಪರೇಟಿಂಗ್ ಸಿಸ್ಟಮ್ ಸಾಫ್ಟ್‌ವೇರ್ ಅನ್ನು ಸೋಮವಾರ ಎಲ್ಲ ಅರ್ಹ ಐಫೋನ್‌ಗಳಿಗೆ ಬಿಡುಗಡೆ ಮಾಡುತ್ತಿದೆ.

ನೂತನ ಐಓಎಸ್ 16, ಹೋಮ್ ಸ್ಕ್ರೀನ್ ಮರು ವಿನ್ಯಾಸ ಮತ್ತು ಹೊಸ ನೋಟಿಫಿಕೇಶನ್, ಕಸ್ಟಮ್ ಲಾಕ್ ಸ್ಕ್ರೀನ್, ಲೈವ್ ಆಕ್ಟಿವಿಟಿ, ಫೋಕಸ್ ಮೋಡ್ ಹೊಸ ಅ‍ಪ್‌ಡೇಟ್‌ನ ವಿಶೇಷತೆಯಾಗಿದೆ.

ಜತೆಗೆ, ಐಫೋನ್‌ಗಳಲ್ಲಿ ಖಾಸಗಿತನ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಆ್ಯಪಲ್ ಹೇಳಿದೆ.

ADVERTISEMENT

ಐಫೋನ್ ನೂತನ ಅಪ್‌ಡೇಟ್ ಸೋಮವಾರ ರಾತ್ರಿಯಿಂದ ದೇಶದಲ್ಲಿ ಐಫೋನ್ ಬಳಕೆದಾರರಿಗೆ ಲಭ್ಯವಾಗಲಿದೆ.

ಐಫೋನ್ ಅಪ್‌ಡೇಟ್ ಮಾಡುವುದು ಹೇಗೆ?
Go to Settings > General > Software Update.

ಈ ಆಯ್ಕೆಯ ಮೂಲಕ, ಸರಳವಾಗಿ ಐಫೋನ್‌ ಅಪ್‌ಡೇಟ್ ಮಾಡಬಹುದು.

ನೂತನ iOS 16 ಅಪ್‌ಡೇಟ್ ಲಭ್ಯವಿರುವ ಐಫೋನ್‌ಗಳ ಪಟ್ಟಿ ಇಲ್ಲಿದೆ.
iPhone 14
iPhone 14 Plus
iPhone 14 Pro
iPhone 14 Pro Max iPhone 13
iPhone 13 mini
iPhone 13 Pro
iPhone 13 Pro Max iPhone 12
iPhone 12 mini
iPhone 12 Pro
iPhone 12 Pro Max iPhone 11
iPhone 11 Pro
iPhone 11 Pro Max iPhone XS
iPhone XS Max
iPhone XR
iPhone X
iPhone 8
iPhone 8 Plus
iPhone SE (2nd Gen)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.