ನವದೆಹಲಿ (ಪಿಟಿಐ): ವೊಡಾಫೋನ್ ಐಡಿಯಾದಿಂದ ಬೇರೆ ನೆಟ್ವರ್ಕ್ಗೆ ಮಾಡುವ ಮೊಬೈಲ್ ಕರೆಗೆ ವಿಧಿಸಿದ್ದ ಗರಿಷ್ಠ ಸಮಯದ ಮಿತಿಯನ್ನು ಕೈಬಿಡಲಾಗಿದೆ.
ಡಿಸೆಂಬರ್ 6 ರಿಂದಲೇ (ಶುಕ್ರವಾರ) ಇದು ಅನ್ವಯವಾಗಲಿದೆ ಎಂದು ಕಂಪನಿ ತಿಳಿಸಿದೆ. ಹೊಸ ಪ್ಲ್ಯಾನ್ನಲ್ಲಿವೊಡಾಫೋನ್ ಐಡಿಯಾದಿಂದ ಬೇರೆ ನೆಟ್ವರ್ಕ್ಗೆ ಕರೆ ಮಾಡುವಾಗ ನಿಗದಿತ ಕಾಲ ಮಿರಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ನೀಡಬೇಕಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.