ADVERTISEMENT

ಮಿಸಳ್ ಹಾಪ್ಚಾ 82 | ಇಲ್ಲಿದೆ ಭಾರತೀಯ ರೈಲ್ವೆ ಕತೆ..

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2022, 2:29 IST
Last Updated 29 ಏಪ್ರಿಲ್ 2022, 2:29 IST

ಭಾರತೀಯ ರೈಲ್ವೆಯ ಇತಿಹಾಸವನ್ನು ಅರಿಯುವುದೇ ರೋಚಕ ಕಥನ. ಅಲ್ಲಿ ಬಳಸುತ್ತಿದ್ದ ಹಳಿಗಳು, ತಿಜೋರಿಗಳು, ಸಂವಹನದ ಸಾಧನಗಳು, ತಂತು, ತಂತಿಗಳ ಕಾಲದಿಂದ ನಿಸ್ತಂತು ಕಾಲದವರೆಗಿನ ಕಥನವನ್ನು ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿದೆ. ಯಾವುದೇ ಅನುದಾನಗಳಿಲ್ಲದೆ, ಬಾಹ್ಯ ಬೆಂಬಲವಿಲ್ಲದೆ, ಆಂತಃಶಕ್ತಿ, ಇಚ್ಛಾಶಕ್ತಿಗಳಿಂದ ಈ ಸಂಗ್ರಹಾಲಯ ನಿರ್ಮಿಸಿದೆ. ನೋಡಲು ಒಂದೆರಡು ಗಂಟೆಗಳ ಸಮಯ ಮೀಸಲಿಟ್ಟರೆ ಯಂತ್ರ ಮತ್ತು ತಂತ್ರಜ್ಞಾನ ಎರಡೂ ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ..

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT