

ತೆಲುಗು ಬಿಗ್‌ಬಾಸ್ ಸೀಸನ್ 9ರಲ್ಲಿ ನಟಿ ಸಂಜನಾ ಗಲ್ರಾನಿ ಅವರು ಸ್ವರ್ಧಿಯಾಗಿ ಪ್ರವೇಶಿಸಿದ್ದರು.
ಪವನ್ ಕಲ್ಯಾಣ್ ಪಡಲ ಅವರು ಬಿಗ್‌ಬಾಸ್ ಸೀಸನ್ 9ರ ವಿಜೇತರಾಗಿದ್ದಾರೆ.
ತೆಲುಗು ಬಿಗ್‌ಬಾಸ್ ಸೀಸನ್ 9 ಫಿನಾಲೆ ಕ್ಷಣಗಳನ್ನು ನಟಿ ಸಂಜನಾ ಗಲ್ರಾನಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಸಂಜನಾ ಅವರು ಫಿನಾಲೆ ಕ್ಷಣಗಳನ್ನು ಹಂಚಿಕೊಂಡು ‘ಬಿಗ್‌ಬಾಸ್ ನೆನಪುಗಳು ಯಾವಾಗಲೂ ಶಾಶ್ವತ’ ಎಂದು ಬರೆದುಕೊಂಡಿದ್ದಾರೆ.
ತನುಜಾ ಪುಟ್ಟಸ್ವಾಮಿ ಅವರು ರನ್ನರ್ ಅಪ್ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.