ADVERTISEMENT

ಪ್ಯಾರಿಸ್‌ನಲ್ಲಿ ನಟಿ ಧನ್ಯಾ ರಾಮ್‌ಕುಮಾರ್ ಮೋಜುಮಸ್ತಿ: ವಿಡಿಯೊ ನೋಡಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 11:29 IST
Last Updated 27 ಸೆಪ್ಟೆಂಬರ್ 2025, 11:29 IST
<div class="paragraphs"><p>ಚಿತ್ರ ಕೃಪೆ:</p></div>

ಚಿತ್ರ ಕೃಪೆ:

   

ನಟಿ ಧನ್ಯಾ ರಾಮ್‌ಕುಮಾರ್ ಅವರು ಪ್ಯಾರಿಸ್‌ನಲ್ಲಿ ಸ್ನೇಹಿತೆಯರ ಜೊತೆ ಸುತ್ತಾಟ, ಮೋಜು ಮಸ್ತಿ ಮಾಡಿರುವ ವಿಡಿಯೊ ಹಂಚಿಕೊಂಡು, ‘ಇದು ವಿಶ್ವ ಪ್ರವಾಸೋದ್ಯಮ ದಿನ, ನನ್ನ ಪಾಸ್‌ಪೋರ್ಟ್ ಮತ್ತೆ ಹಸಿದಿದೆ‘ ಎಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

ಸಮಯ ಸಿಕ್ಕಾಗಲೆಲ್ಲ ವಿದೇಶದಲ್ಲಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ನಟಿ ಧನ್ಯಾ ರಾಮ್‌ಕುಮಾರ್, ಸದ್ಯ ಪ್ಯಾರಿಸ್‌ನಲ್ಲಿ ಮೋಜು ಮಸ್ತಿ ಮಾಡಿರುವ ವಿಡಿಯೊ ಹಂಚಿಕೊಂಡಿದ್ದಾರೆ. ಈ ವಿಡಿಯೊಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಜನಾರ್ದನ್ ಚಿಕ್ಕಣ್ಣ ನಿರ್ದೆಶನದ ‘ಪೌಡರ್‘ ಸಿನಿಮಾದಲ್ಲಿ ನಟ ದಿಗಂತ್, ಶರ್ಮಿಳಾ, ಅನಿರುದ್ಧ್ ಆಚಾರ್ಯ ಜತೆಗೆ ಧನ್ಯಾ ರಾಮ್‌ಕುಮಾರ್ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.