ನಟಿ ಕೀರ್ತಿ ಸುರೇಶ್
ಚಿತ್ರ ಕೃಪೆ : ಇನ್‌ಸ್ಟಾಗ್ರಾಮ್
ಉಪ್ಪು ಕಪ್ಪುರಂಬು ಸಿನಿಮಾದ ಮೂಲಕ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡ ನಟಿ
‘ಉಪ್ಪು ಕಪ್ಪುರಂಬು‘ ಸಿನಿಮಾದಲ್ಲಿ ಬ್ಯೂಸಿಯಾಗಿದ್ದ ಟಾಲಿವುಡ್ ಬೆಡಗಿ ಕೀರ್ತಿ ಸುರೇಶ್
ಸೀರೆಯನ್ನು ಧರಿಸಿ ಪೋಟೋಕ್ಕೆ ಪೋಸ್ ನೀಡಿದ ನಟಿ ಕೀರ್ತಿ
ಕೀರ್ತಿ ಸುರೇಶ್ ಪೋಟೊಗೆ ನೆಟ್ಟಿಗರು ಫುಲ್ ಫಿದಾ
ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿರುವ ನಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.