

ಮೃಣಾಲ್ ಠಾಕೂರ್

ಸೀರೆಯುಟ್ಟು ನಟಿ ಮೃಣಾಲ್ ಠಾಕೂರ್ ಮಿಂಚಿದ್ದಾರೆ.
‘ಸೀತಾರಾಮಂ‘ ಚೆಲುವೆ ಮೃಣಾಲ್ ಠಾಕೂರ್ ನೋಟಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.
‘ಲವ್ ಸೋನಿಯಾ’ ಚಿತ್ರದ ಮೂಲಕ ಸಿನಿಮಾ ವೃತ್ತಿ ಜೀವನ ಆರಂಭಿಸಿದ್ದರು.
ತೆಲುಗು 'ಸೀತಾರಾಮಂ' ಸಿನಿಮಾದ ಸೀತೆಯ ಪಾತ್ರದ ಮೂಲಕ ಪ್ರೇಕ್ಷಕರನ್ನು ಸೆಳೆದಿದ್ದಾರೆ.
‘ಸೂಪರ್ 30’, ‘ಬದ್ಲಾ ಹೌಸ್’, ‘ಧಮಾಕಾ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.