ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ 2025: ಸಮ್ಮಾನಕ್ಕಾಗಿ ಹೆಜ್ಜೆ–ಧ್ವನಿಗಳ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 23:30 IST
Last Updated 15 ಜೂನ್ 2025, 23:30 IST
   

‘ಕಾಸಾಗ್ರ್ಯಾಂಡ್‌’ ಪ್ರಸ್ತುತ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ 3ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಹಲವು ವಿಭಾಗಗಳಲ್ಲಿ ನಾಮನಿರ್ದೇಶಿತರಾದವರ ಹೆಸರುಗಳನ್ನು ಪ್ರಕಟಿಸಲಾಗಿದೆ. ಗಾಯನ, ನೃತ್ಯಗಳೆರಡೂ ಸಿನಿಮಾದ ಮೆರಗನ್ನು ಹೆಚ್ಚಿಸುವಂಥವು. ಸಿನಿಮಾವೊಂದರ ಅಂದ ಹೆಚ್ಚಿಸಿದ ಈ ವಿಭಾಗಗಳ ನಾಮನಿರ್ದೇಶಿತರನ್ನು ಇಂದು ಪ್ರಕಟಿಸಲಾಗುತ್ತಿದೆ. ಇನ್ನಷ್ಟು ವಿಭಾಗಗಳಲ್ಲಿ ನಾಮನಿರ್ದೇಶಿತರಾದವರ ಹೆಸರುಗಳನ್ನು ಹಂತ ಹಂತವಾಗಿ ಪ್ರಕಟಿಸಲಾಗುವುದು.

ಅತ್ಯುತ್ತಮ ಗಾಯಕ... 

ಹೆಸರು: ಅಕ್ಷತ್‌ ಆಚಾರ್ಯ

ADVERTISEMENT

ಚಿತ್ರ: ಬ್ಯಾಚುಲರ್‌ ಪಾರ್ಟಿ

ಹಾಡು: ನೆನಪಿರಲಿ ಪರಿಚಯ

***

ಹೆಸರು: ಜಸ್ಕರಣ್‌ ಸಿಂಗ್‌

ಚಿತ್ರ: ಕೃಷ್ಣಂ ಪ್ರಣಯ ಸಖಿ

ಹಾಡು:  ದ್ವಾಪರ 

***

ಹೆಸರು: ಕಪಿಲ್‌ ಕಪಿಲನ್‌

ಚಿತ್ರ: ಇಬ್ಬನಿ ತಬ್ಬಿದ ಇಳೆಯಲಿ

ಹಾಡು: ಅನಾಹಿತ 

***

ಹೆಸರು: ಸಿದ್ಧಾರ್ಥ್‌ ಬೆಳ್ಮಣ್

ಚಿತ್ರ: ಬ್ಲಿಂಕ್‌

ಹಾಡು: ಸಖಿ 

***

ಹೆಸರು: ಉಪೇಂದ್ರ, ರಾಜೇಶ್‌ ಕೃಷ್ಣನ್‌

ಚಿತ್ರ: ಕರಟಕ ದಮನಕ

ಹಾಡು: ಡೀಗ ಡಿಗರಿ

ಅತ್ಯುತ್ತಮ ಗಾಯಕಿ... 

ಹೆಸರು: ಸಂಗೀತಾ ಕಟ್ಟಿ

ಚಿತ್ರ: ಜೀನಿಯಸ್‌ ಮುತ್ತಾ

ಹಾಡು: ಗೊರುಗೊರುಕಾ ಗೊರುಕಾನ

***

ಹೆಸರು: ಸುನಿಧಿ ಗಣೇಶ್‌

ಚಿತ್ರ: ಕಬಂಧ

ಹಾಡು: ಜೋಲಿ ತೂಗೋ

***

ಹೆಸರು: ಶೃತಿ ಪ್ರಹ್ಲಾದ

ಚಿತ್ರ: ಕರಟಕ ದಮನಕ

ಹಾಡು: ಹಿತ್ತಲಕ ಕರಿಬ್ಯಾಡ ಮಾವ

***

ಹೆಸರು: ಶ್ರೀಲಕ್ಷ್ಮಿ ಬೆಳ್ಮಣ್‌

ಚಿತ್ರ: ಇಬ್ಬನಿ ತಬ್ಬಿದ ಇಳೆಯಲಿ

ಹಾಡು: ಇಬ್ಬನಿ ತಬ್ಬಿದ ಇಳೆಯಲಿ

***

ಹೆಸರು: ವೈಶ್‌

ಚಿತ್ರ: ಭೀಮ

ಹಾಡು: ಐ ಲವ್‌ ಯು ಕಣೋ 

ಅತ್ಯುತ್ತಮ ನೃತ್ಯ ನಿರ್ದೇಶನ...

ಹೆಸರು: ಶೋಭಿ ಪೌಲ್‌ರಾಜ್‌

ಚಿತ್ರ: ಮ್ಯಾಕ್ಸ್‌

ಹಾಡು: ಮ್ಯಾಕ್ಸಿಮಮ್‌ ಮಾಸ್‌ 

***

ಹೆಸರು: ಪ್ರಭುದೇವ, ಭೂಷಣ್‌

ಚಿತ್ರ: ಕರಟಕ ದಮನಕ

ಹಾಡು: ಹಿತ್ತಲಕ ಕರಿಬ್ಯಾಡ ಮಾವ

***

ಹೆಸರು: ದೀಕ್ಷಿತ್‌ ಕುಮಾರ್

ಚಿತ್ರ: ಇಬ್ಬನಿ ತಬ್ಬಿದ ಇಳೆಯಲಿ

ಹಾಡು: ರಾಧೆ 

***

ಹೆಸರು: ಬಿ.ಧನಂಜಯ

ಚಿತ್ರ: ಭೀಮ

ಹಾಡು: ಐ ಲವ್‌ ಯು ಕಣೆ

***

ಹೆಸರು: ಬಿ.ಧನಂಜಯ

ಚಿತ್ರ: ಕಾಲಾಪತ್ಥರ್‌

ಹಾಡು: ಬಾಣ್ಲಿ ಸ್ಟವ್‌ 

***

ಹೆಸರು: ಶೇಖರ್‌

ಚಿತ್ರ: ಕೃಷ್ಣಂ ಪ್ರಣಯ ಸಖಿ

ಹಾಡು: ದ್ವಾಪರ

ಸಹ ಪ್ರಾಯೋಜಕರು: ಟಿಟಿಕೆ ಪ್ರೆಸ್ಟೀಜ್‌, ಫ್ರೀಡಂ ಹೆಲ್ತಿ ಕುಕ್ಕಿಂಗ್‌ ಆಯಿಲ್‌, ಹೋಂಡಾ, ಸದ್ಗುರು ಆಯುರ್ವೇದ, ದಿ ಬೆಂಗಳೂರ್‌ ಸಿಟಿ ಕೊ–ಆಪರೇಟಿವ್‌ ಬ್ಯಾಂಕ್‌, ದಿ ಜನತಾ ಕೊ–ಆಪರೇಟಿವ್‌ ಬ್ಯಾಂಕ್‌. ಮೊಬಿಲಿಟಿ ಪಾರ್ಟ್‌ನರ್‌: ಮರ್ಸಿಡೀಸ್‌ ಬೆಂಜ್‌–ಅಕ್ಷಯ್‌ ಮೋಟರ್ಸ್‌. ಬ್ಯಾಂಕಿಂಗ್‌ ಪಾರ್ಟ್‌ನರ್‌: ಕೆನರಾ ಬ್ಯಾಂಕ್‌.

ಸ್ಟೈಲ್‌ ಪಾರ್ಟ್‌ನರ್‌: ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌. ಟ್ರಾವೆಲ್‌ ಪಾರ್ಟ್‌ನರ್‌: ಟ್ರಾವೆಲ್‌ಮಾರ್ಟ್‌. ವಾರ್ಡ್‌ರೋಬ್‌ ಪಾರ್ಟ್‌ನರ್‌: ನ್ಯುಮೆನ್‌. ನಾಲೆಜ್‌ ಪಾರ್ಟ್‌ನರ್ಸ್‌: ಇನ್‌ಸೈಟ್ಸ್‌ಐಎಎಸ್‌ ಮತ್ತು ಗೀತಂ ಬೆಂಗಳೂರು. ಇನ್‌ಶ್ಯೂರೆನ್ಸ್‌ ಪಾರ್ಟ್‌ನರ್‌: ನ್ಯಾಷನಲ್‌ ಇನ್‌ಶ್ಯೂರೆನ್ಸ್‌.

ಟೆಲಿಕಾಸ್ಟ್‌ ಪಾರ್ಟ್‌ನರ್‌: ಜೀ ಕನ್ನಡ. ಆಡಿಟ್‌ ಪಾರ್ಟ್‌ನರ್‌: ಇ ಆ್ಯಂಡ್‌ ವೈ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.