ADVERTISEMENT

PHOTOS | ಬಹುಭಾಷಾ ನಟಿ ಶ್ರೀಲೀಲಾ ಇತ್ತೀಚಿನ ಚಿತ್ರಗಳು

‘ಪುಷ್ಪ–2 ದಿ ರೂಲ್‌’ ಚಿತ್ರದ ಹಾಡಿಗೆ ಅಲ್ಲು ಅರ್ಜುನ್‌ ಜತೆಗೆ ಶ್ರೀಲೀಲಾ ಹೆಜ್ಜೆ ಹಾಕಿದ್ದರು. ಈ ಹಾಡು ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜುಲೈ 2025, 14:34 IST
Last Updated 8 ಜುಲೈ 2025, 14:34 IST
<div class="paragraphs"><p>ಕಿಸ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪದಾರ್ಪಣೆ ಮಾಡಿದ ಶ್ರೀಲೀಲಾ ನಂತರ ತೆಲುಗು ಚಿತ್ರರಂದಲ್ಲೂ ಕಾಣಿಸಿಕೊಂಡಿದ್ದಾರೆ.</p></div>

ಕಿಸ್‌ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪದಾರ್ಪಣೆ ಮಾಡಿದ ಶ್ರೀಲೀಲಾ ನಂತರ ತೆಲುಗು ಚಿತ್ರರಂದಲ್ಲೂ ಕಾಣಿಸಿಕೊಂಡಿದ್ದಾರೆ.

   

ಇನ್‌ಸ್ಟಾಗ್ರಾಮ್‌ ಚಿತ್ರ

‘ಪುಷ್ಪ–2 ದಿ ರೂಲ್‌’ ಚಿತ್ರದ ‘ಕಿಸಕ್‌‘ ಹಾಡುನಲ್ಲಿ ಕಾಣಿಸಿಕೊಂಡಿದ್ದರು.

ADVERTISEMENT

   


ಕಿಸ್‌, ಬೈಟು ಲವ್‌, ಭರಾಟೆ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


ಶ್ರೀಲೀಲಾ

ಶ್ರೀಲೀಲಾ

ಶ್ರೀಲೀಲಾ

ಶ್ರೀಲೀಲಾ

ಶ್ರೀಲೀಲಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.