ಚಿತ್ರ ಕೃಪೆ: sridevi_vijaykumar
ಶಿವಣ್ಣನ ಜತೆ ನಟಿಸಿರುವ ನಟಿ ಶ್ರೀದೇವಿ ವಿಜಯ್‌ಕುಮಾರ್
ಕೇಸರಿ ಬಣ್ಣದ ಸೀರೆಯಲ್ಲಿ ನಟಿ ಶ್ರೀದೇವಿ ವಿಜಯ್‌ಕುಮಾರ್ ಕಂಗೊಳಿಸಿದ್ದಾರೆ.
ಶ್ರೀದೇವಿ ವಿಜಯ್‌ಕುಮಾರ್ ಶಿವರಾಜ್ ಕುಮಾರ್ ಜತೆ ಕಾಂಚನ ಗಂಗಾ ಚಿತ್ರದಲ್ಲಿ ನಟಿಸಿದ್ದರು.
ಶ್ರೀ ಮುರಳಿ ಜತೆಗೆ ‘ಪ್ರೀತಿಗಾಗಿ‘ ಸಿನಿಮಾದಲ್ಲೂ ನಟಿ ಶ್ರೀದೇವಿ ವಿಜಯ್‌ಕುಮಾರ್ ಅಭಿನಯಿಸಿದ್ದಾರೆ.
ಶ್ರೀದೇವಿ ವಿಜಯ್‌ಕುಮಾರ್ ಅವರ ಫೋಟೊಗಳಿಗೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.