
ಪ್ರಜಾವಾಣಿ ವಿಶೇಷ'ಬಿಗ್‌ಬಾಸ್ ಕನ್ನಡ ಸೀಸನ್ 12' ಷೋನಲ್ಲಿ ಗಿಲ್ಲಿ ನಟ ಅವರೇ ಗೆಲ್ಲಲಿದ್ದಾರೆ ಎಂದು ವಿಶ್ವಾಸದಿಂದ ಹೇಳುತ್ತಾರೆ ಇದೇ ಸೀಸನ್‌ನ ಸ್ಪರ್ಧಿ ರಿಷಾ ಗೌಡ. ಗಿಲ್ಲಿ ನಟನಿಂದಲೇ ಬಿಗ್‌ಬಾಸ್ ನಡೆಯುತ್ತಿದೆ ಎಂದು ಹೇಳಿರುವ ಅವರು, ಉಳಿದ ಸ್ಪರ್ಧಿಗಳಿಗಿಂತ ಅವರು ತುಂಬಾ ಮುಂದೆ ಇದ್ದಾರೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.