ADVERTISEMENT

PHOTOS | ಪಂಬನ್‌ ಸೇತುವೆ ಲೋಕಾರ್ಪಣೆ; ದೇಶದ ಮೊದಲ 'ವರ್ಟಿಕಲ್ ಲಿಫ್ಟ್' ಸೇತುವೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2025, 14:03 IST
Last Updated 6 ಏಪ್ರಿಲ್ 2025, 14:03 IST
<div class="paragraphs"><p>ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಪಂಬನ್ ಲಿಫ್ಟ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಏ.6) ಉದ್ಘಾಟಿಸಿದರು. </p></div>

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸಿರುವ ಪಂಬನ್ ಲಿಫ್ಟ್ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಏ.6) ಉದ್ಘಾಟಿಸಿದರು.

   

(ಪಿಟಿಐ ಚಿತ್ರ)

ಈ ಸೇತುವೆ ತಮಿಳುನಾಡಿನ ರಾಮೇಶ್ವರ ದ್ವೀಪವನ್ನು ರೈಲು ಮೂಲಕ ಸಂಪರ್ಕಿಸುತ್ತದೆ.

ADVERTISEMENT

ದೇಶದ ಮೊದಲ ‘ವರ್ಟಿಕಲ್‌ ಲಿಫ್ಟ್‌ ಸೇತುವೆ’ (ಲಂಬವಾಗಿ ಮೇಲೆತ್ತಲಾಗುವ ಸೇತುವೆ) ಇದಾಗಿದೆ.

ಈ ಸೇತುವೆಯ ಎಂಜಿನಿಯರಿಂಗ್‌ ಚಾತುರ್ಯವನ್ನು ಅಮೆರಿಕದ ಗೋಲ್ಡನ್‌ ಗೇಟ್‌ ಸೇತುವೆ, ಲಂಡನ್‌ನ ಟವರ್‌ ಬ್ರಿಡ್ಜ್‌ನೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.

ಈ ಸೇತುವೆಯನ್ನು ರೈಲ್ವೆ ಇಲಾಖೆಯ ರೈಲ್‌ ವಿಕಾಸ್‌ ನಿಗಮ್‌ ಲಿ. ನಿರ್ಮಿಸಿದೆ.

₹550 ಕೋಟಿ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ.

ಪಂಬನ್ ಸೇತುವೆಯಲ್ಲಿ ಬೆಳಕಿನ ಚಿತ್ತಾರ

ಕಮಾನು ತೆರೆದುಕೊಳ್ಳುವ ರೀತಿಯಲ್ಲಿ ತೆರೆದುಕೊಳ್ಳುತ್ತಿದ್ದ ಸೇತುವೆಯ ಭಾಗ

ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಕೆಳಗಿನಿನಂದ ಹಡಗುಗಳು ಸಂಚರಿಸಲಿವೆ.

ಹಳೆಯ ಸೇತುವೆ ಬದಲು ಹೊಸ ಸೇತುವೆ. ಆರ್ಥಿಕತೆಗೆ ಉತ್ತೇಜನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.