
ಪ್ರಜಾವಾಣಿ ವಾರ್ತೆಘಟಪ್ರಭಾ ಪ್ರದೇಶದ 4 ಕಿ.ಮೀ ವ್ಯಾಪ್ತಿಯಲ್ಲಿ 120ಕ್ಕೂ ಹೆಚ್ಚು ನರ್ಸರಿಗಳು—ಇದು ನಿಜಕ್ಕೂ ಹಸಿರು ಲೋಕ! ಟೊಮೆಟೊ, ಕ್ಯಾಬೇಜ್, ಮೆಣಸಿನಕಾಯಿ, ಚೆಂಡು ಹೂವಿನಿಂದ ಹಿಡಿದು ಕಲ್ಲಂಗಡಿ ಮತ್ತು ಕಬ್ಬಿನವರೆಗಿನ ಹತ್ತುಹಲವು ಬೆಳೆಗಳ ಸಸಿಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಅರಭಾವಿಮಠ–ಘಟಪ್ರಭಾ ಮಾರ್ಗದ ಮೇಲೆ ಬೆಳೆದ ಈ ನರ್ಸರಿಗಳ ಯಶೋಗಾಥೆ, ಸ್ಥಳೀಯ ರೈತರ ಪರಿಶ್ರಮ, ಮಣ್ಣು–ನೀರು–ತಂತ್ರಜ್ಞಾನಗಳ ಸಮ್ಮಿಲನ. ಸಾವಿರಾರು ಕುಟುಂಬಗಳಿಗೆ ಆದಾಯದ ಮೂಲವಾಗಿರುವ ಈ ಹಸಿರು ಕ್ರಾಂತಿಯ ವಿವರ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.