ಹಿಜ್ಬುಲ್ಲಾ ಗುರಿಯಾಗಿಸಿ ಲೆಬನಾನಿನ ರಾಜಧಾನಿ ಬೈರೂತ್‌ನ ದಕ್ಷಿಣ ಉಪನಗರಗಳ ಮೇಲೆ ದಾಳಿ ನಡೆಸಿದ ಇಸ್ರೇಲ್
(ರಾಯಿಟರ್ಸ್ ಚಿತ್ರ)
ಲೆಬನಾನಿನ ಅತಿ ದೊಡ್ಡ ನಗರ ಬೈರೂತ್ ಮೇಲೆ ಇಸ್ರೇಲ್ ದಾಳಿ, ಕಟ್ಟಡಗಳು ನೆಲಸಮ
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ
ಬೈರೂತ್: ಆಕಾಶದಲ್ಲಿ ದಟ್ಟವಾದ ಹೊಗೆ
ಮುಂದುವರಿದ ವೈಮಾನಿಕ ದಾಳಿ
ಇಸ್ರೇಲ್ ಮೇಲೆ ದಾಳಿ ನಡೆಸಿದ ಇರಾನ್
ಇಸ್ರೇಲ್‌ನ ನೆಗೆವ್ ಮರುಭೂಮಿ ಪ್ರದೇಶದಲ್ಲಿ ಬಿದ್ದಿರುವ ಇರಾನ್ ಕ್ಷಿಪಣಿಯ ಅವಶೇಷಗಳ ಮೇಲೆ ಹತ್ತಿ ಜನರು ಅದನ್ನು ಪರಿಶೀಲಿಸಿದರು
ಇರಾನ್ ಮೇಲೆ ಪ್ರತೀಕಾರ ತೀರಿಸುವುದಾಗಿ ಇಸ್ರೇಲ್ ಶಪಥ
ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಬಿಕ್ಕಟ್ಟು
ಇರಾನ್ ದಾಳಿಯನ್ನು ಮೆಟ್ಟಿ ನಿಂತ ಇಸ್ರೇಲ್ ರಕ್ಷಣಾ ವ್ಯವಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.