ADVERTISEMENT

PHOTOS : ದೇಶೀಯ ಟೂರ್ನಿಗಾಗಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಭರ್ಜರಿ ಪ್ರಾಕ್ಟೀಸ್

ಪ್ರಜಾವಾಣಿ ವೆಬ್‌ ಡೆಸ್ಕ್‌
Published 7 ಅಕ್ಟೋಬರ್ 2025, 7:36 IST
Last Updated 7 ಅಕ್ಟೋಬರ್ 2025, 7:36 IST

ಚಿತ್ರ ಕೃಪೆ: shreyanka_patil31

ಚಿತ್ರ ಕೃಪೆ: shreyanka_patil31

ದೇಶೀಯ ಕ್ರಿಕೆಟ್ ಟೂರ್ನಮೆಂಟ್‌ಗಾಗಿ ಭರ್ಜರಿ ಅಭ್ಯಾಸ ಆರಂಭಿಸಿದ ಶ್ರೇಯಾಂಕಾ ಪಾಟೀಲ್

ADVERTISEMENT

ಮುಂಬರುವ ಕ್ರಿಕೆಟ್ ಟೂರ್ನಿಮೆಂಟ್‌ಗಾಗಿ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿರುವ ಶ್ರೇಯಾಂಕಾ

ಆರ್‌ಸಿಬಿ ಕಪ್ ಗೆದ್ದ ಮಹಿಳಾ ತಂಡದ ಭಾಗವಾಗಿದ್ದ ಕರ್ನಾಟಕದ ಆಫ್‌ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್

ದೇಶೀಯ ಕ್ರಿಕೆಟ್ ಟೂರ್ನಿಗಾಗಿ ಸಜ್ಜಾಗುತ್ತಿದ್ದು, ಕರ್ನಾಟಕಕ್ಕಾಗಿ ಟ್ರೋಪಿ ಗೆಲ್ಲುವ ಭರವಸೆಯಲ್ಲಿದ್ದೇನೆ ಎಂದು ಬರೆದುಕೊಂಡಿರುವ ಶ್ರೇಯಾಂಕಾ

ಶ್ರೇಯಾಂಕಾ ಹಂಚಿಕೊಂಡಿರುವ ಫೋಟೊಗಳಿಗೆ ಅಭಿಮಾನಿಗಳ ಮೆಚ್ಚುಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.