ಐಪಿಎಲ್‌ನಲ್ಲಿ ಜೋಸ್ ಬಟ್ಲರ್ 6ನೇ ಶತಕ ಸಾಧನೆ
(ಪಿಟಿಐ ಚಿತ್ರ)
ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ದಾಖಲೆಯ 8ನೇ ಶತಕ ಸಾಧನೆ
ಕೊನೆಯ ಎಸೆತದಲ್ಲಿ ಸಿಕ್ಸರ್ ಗಳಿಸಿ ಶತಕ ಗಳಿಸಿದ ಬಟ್ಲರ್
ಆರ್‌ಸಿಬಿಗೆ ಸತತ 3ನೇ ಸೇರಿದಂತೆ ಟೂರ್ನಿಯಲ್ಲಿ 4ನೇ ಸೋಲು
ಬಟ್ಲರ್-ಸ್ಯಾಮ್ಸನ್ ಶತಕದ ಜೊತೆಯಾಟ
ಬೌಲಿಂಗ್‌ನಲ್ಲಿ ಮಿಂಚಿದ ಯಜುವೇಂದ್ರ ಚಾಹಲ್
ಕಿಂಗ್ ಕೊಹ್ಲಿ ಐಪಿಎಲ್‌ನಲ್ಲಿ 7,500ಕ್ಕೂ ಹೆಚ್ಚು ರನ್ ಸಾಧನೆ
ರನ್ ಬೇಟೆಯಲ್ಲಿ ಅಗ್ರಸ್ಥಾನದಲ್ಲಿ ವಿರಾಟ್ ಕೊಹ್ಲಿ
ಸಿಕ್ಸರ್ ಬಾರಿಸಿದ ರಾಜಸ್ಥಾನದ ನಾಯಕ ಸಂಜು ಸ್ಯಾಮ್ಸನ್
ರಾಜಸ್ಥಾನ ತಂಡದ ಗೆಲುವಿನ ಸಂಭ್ರಮ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.