
ಪ್ರಜಾವಾಣಿ ವಿಶೇಷಐಸಿಸಿ ಟಿ20 ವಿಶ್ವಕಪ್ ಹಬ್ಬ ಆರಂಭವಾಗಿದೆ. 20 ತಂಡಗಳು ಪೈಪೋಟಿ ನಡೆಸುತ್ತಿವೆ. ಅದರಲ್ಲಿ ಭಾರತವೇ ಪ್ರಶಸ್ತಿ ಜಯಿಸುವ ಫೆವರಿಟ್ ತಂಡವಾಗಿದೆ. ಹಾಲಿ ಚಾಂಪಿಯನ್ ಮತ್ತು ಆತಿಥೇಯವೂ ಆಗಿರುವ ಭಾರತ ತಂಡದ ಸಾರಥ್ಯವನ್ನು ಸೂರ್ಯಕುಮಾರ್ ಯಾದವ್ ವಹಿಸಿದ್ದಾರೆ. ಈ ಹಿಂದೆ ಮಹೇಂದ್ರಸಿಂಗ್ ಧೋನಿ (2007) ಮತ್ತು ರೋಹಿತ್ ಶರ್ಮಾ (2024) ಮಾಡಿದ ಸಾಧನೆಯನ್ನು ಸೂರ್ಯಕುಮಾರ್ ಸರಿಗಟ್ಟುವರೇ? ಎಂಬ ಕುತೂಹಲಗಳನ್ನು ಒಳಗೊಂಡ ವಿಶ್ಲೇಷಣೆ ಈ ವಿಡಿಯೊದಲ್ಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.