ರಾಜಸ್ಥಾನ ರಾಯಲ್ಸ್ ತಂಡದ 14 ವರ್ಷದ ಆಟಗಾರ ವೈಭವ್ ಸೂರ್ಯವಂಶಿ ಅವರು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದ ಮೂಲಕ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಇದರೊಂದಿಗೆ ಅವರು, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಅತಿ ಕಿರಿಯ ಆಟಗಾರ ಎನಿಸಿಕೊಂಡರು.
ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅತಿ ಕಿರಿಯ ಆಟಗಾರರ ಲಿಸ್ಟ್ ಇಲ್ಲಿದೆ.
5. ಪ್ರದೀಪ್ ಸಂಗ್ವಾನ್ (17 ವರ್ಷ, 179 ದಿನಗಳು): ಡೆಲ್ಲಿ ಕ್ಯಾಪಿಟಲ್ಸ್ – 2008
4. ರಿಯಾನ್ ಪರಾಗ್ (17 ವರ್ಷ, 152 ದಿನಗಳು): ರಾಜಸ್ಥಾನ ರಾಯಲ್ಸ್ ಪರ – 2019
3. ಮುಜೀಬ್ ಉರ್ ರೆಹಮಾನ್ (17 ವರ್ಷ, 11 ದಿನಗಳು): ಪಂಜಾಬ್ ಕಿಂಗ್ಸ್ ಪರ – 2018
2. ಪ್ರಯಾಸ್ ರಾಯ್ ಬರ್ಮನ್ (16 ವರ್ಷ, 157 ದಿನಗಳು) : ರಾಯಲ್ ಚಾಲೆಂಜರ್ಸ್ ಬೆಂಗಳೂರು – 2019
1. ವೈಭವ್ ಸೂರ್ಯವಂಶಿ (14 ವರ್ಷ, 23 ದಿನಗಳು): ರಾಜಸ್ಥಾನ ರಾಯಲ್ಸ್ – 2025
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.