ADVERTISEMENT

PHOTOS: ಐತಿಹಾಸಿಕ ಕ್ಷಣ, ಹಾಕಿಯಲ್ಲಿ 41 ವರ್ಷಗಳ ಬಳಿಕ ಭಾರತಕ್ಕೆ ಕಂಚು

ಟೋಕಿಯೊ: 41 ವರ್ಷಗಳ ಸುದೀರ್ಘ ಕಾಯುವಿಕೆಗೆ ಕೊನೆಗೂ ವಿರಾಮ ಬಿದ್ದಿದ್ದು, ಹಾಕಿಯಲ್ಲಿ 41 ವರ್ಷಗಳ ಬಳಿಕ ಭಾರತ ಕಂಚಿನ ಪದಕ ಗೆದ್ದ ಸಾಧನೆ ಮಾಡಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷ ಹಾಕಿ ವಿಭಾಗದಲ್ಲಿ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಜರ್ಮನಿ ವಿರುದ್ಧ 5-4 ಗೋಲುಗಳ ಅಂತರ ಗೆಲುವು ದಾಖಲಿಸಿರುವ ಭಾರತ ತಂಡದ ಆಟಗಾರರು ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2021, 4:05 IST
Last Updated 5 ಆಗಸ್ಟ್ 2021, 4:05 IST
ಭಾರತಕ್ಕೆ ಕಂಚು; ಹಾಕಿಯಲ್ಲಿ ಮರುಕಳಿಸಿದ ಗತಕಾಲದ ವೈಭವ
ಭಾರತಕ್ಕೆ ಕಂಚು; ಹಾಕಿಯಲ್ಲಿ ಮರುಕಳಿಸಿದ ಗತಕಾಲದ ವೈಭವ   
ಭಾರತದ ತಡೆಗೋಡೆ ಶ್ರೀಜೇಶ್ 'ಶ್ರೀರಕ್ಷೆ'
ಗೆಲುವಿನ ಅಪ್ಪುಗೆ
ಸಂಭ್ರಮದಲ್ಲಿ ತೇಲಾಡಿದ ಭಾರತೀಯ ಹಾಕಿ ಪಡೆ
ಭಾರತದ ಪದಕದ 'ಕ್ಲಿಕ್'
ಕೊನೆಯ ಕ್ಷಣದಲ್ಲಿ ಪೆನಾಲ್ಟಿ ಕಾರ್ನರ್ ತಡೆ ಹಿಡಿದ ಶ್ರೀಜೇಶ್
ಎಲ್ಲ ಪಂದ್ಯದಲ್ಲೂ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಗೋಲ್‌ಕೀಪರ್
41 ವರ್ಷಗಳ ಬಳಿಕ ಭಾರತ ಕಂಚಿನ ಪದಕ ಸಾಧನೆ
ಜರ್ಮನಿ ವಿರುದ್ಧ 5-4 ಗೋಲುಗಳ ಅಂತರದ ಗೆಲುವು
ಗೆಲುವಿನ ಬಳಿಕ ಭಾವುಕರಾದ ಭಾರತೀಯ ಹಾಕಿ ಆಟಗಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.