ADVERTISEMENT

PHOTOS | ಶಮಿ, ಸಿರಾಜ್, ಬೂಮ್ರಾ ಮಿಂಚು; ಟೀಮ್ ಇಂಡಿಯಾ ವಿಜಯೋತ್ಸವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ನವೆಂಬರ್ 2023, 16:15 IST
Last Updated 2 ನವೆಂಬರ್ 2023, 16:15 IST
<div class="paragraphs"><p>ಶ್ರೀಲಂಕಾ ವಿರುದ್ಧ ಭಾರತಕ್ಕೆ 302 ರನ್ ಅಂತರದ ಭರ್ಜರಿ ಗೆಲುವು</p></div>

ಶ್ರೀಲಂಕಾ ವಿರುದ್ಧ ಭಾರತಕ್ಕೆ 302 ರನ್ ಅಂತರದ ಭರ್ಜರಿ ಗೆಲುವು

   

(ಪಿಟಿಐ ಚಿತ್ರ)

ಸತತ ಏಳು ಗೆಲುವು ದಾಖಲಿಸಿದ ಟೀಮ್ ಇಂಡಿಯಾ ಸೆಮಿಫೈನಲ್‌ಗೆ ಲಗ್ಗೆ

ADVERTISEMENT

ಐದು ವಿಕೆಟ್ ಗಳಿಸಿದ ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠ

ಮೊಹಮ್ಮದ್ ಶಮಿ, ಏಕದಿನ ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ವಿಕೆಟ್ (45) ಗಳಿಸಿದ ಭಾರತೀಯ ಬೌಲರ್

ಶಮಿ ಅಭಿನಂದಿಸುತ್ತಿರುವ ಸಹ ಆಟಗಾರರು

ನಿಖರ ಬೌಲಿಂಗ್ ಸಂಘಟಿಸಿದ ಜಸ್‌ಪ್ರೀತ್ ಬೂಮ್ರಾ

ಇನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಗಳಿಸಿದ ಬೂಮ್ರಾ

ಮೂರು ವಿಕೆಟ್ ಗಳಿಸಿದ ಮೊಹಮ್ಮದ್ ಸಿರಾಜ್

ಭಾರತದ ತ್ರಿವಳಿ ವೇಗಿಗಳ ಅಬ್ಬರ - ಲಂಕಾ 55ಕ್ಕೆ ಆಲೌಟ್

ನಿಖರ ಡಿಆರ್‌ಎಸ್ ಮೂಲಕ ವಿಕೆಟ್ ಪಡೆಯಲು ನೆರವಾದ ಕೆ.ಎಲ್. ರಾಹುಲ್‌ಗೆ ಕೊಹ್ಲಿ ಅಭಿನಂದನೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.