
ಹೊಸ ವರ್ಷಕ್ಕೆ ಶುಭಕೋರಿದ ಸಿನಿ ತಾರೆಯರು
ಹೊಸ ವರ್ಷಕ್ಕೆ ಶುಭಕೋರಿದ ನಟ ರವಿತೇಜ ಹಾಗೂ ಆಶಿಕಾ ರಂಗನಾಥ್ ನಟನೆಯ ‘ಭರ್ತಾ ಮಹಾಶಯಲಕು ವಿಘ್ನಪ್ತಿ’ ಚಿತ್ರತಂಡ
ಉಪೇಂದ್ರ ನಟನೆಯ 'ಭಾರ್ಗವ' ಚಿತ್ರದ ಪೋಸ್ಟರ್ ಹಂಚಿಕೊಂಡು ಹೊಸ ವರ್ಷಕ್ಕೆ ಶುಭಕೋರಿದ ಚಿತ್ರತಂಡ.
ಹೊಸ ವರ್ಷದ ಸಂಭ್ರಮದಲ್ಲಿ ಮಹೇಂದ್ರ ಸಿಂಗ್ ಧೋನಿ ದಂಪತಿ
ಕಳೆದ ವರ್ಷ ಸುಂದರ ಕ್ಷಣಗಳನ್ನು ಹಂಚಿಕೊಂಡು ಶುಭಕೋರಿದ ‘ಎಕ್ಕ‘ ಚಿತ್ರದ ನಟಿ ಸಂಜನಾ ಆನಂದ್
ಈ ವರ್ಷ ಎಲ್ಲರ ಜಿವನದಲ್ಲಿ ಸಂತೋಷ, ನೆಮ್ಮದಿ ತರಲಿ ಎಂದು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡು ನಟಿ ಆದಿತಿ ರಾವ್ ಹೈದರಿ, ನಟ ಸಿದ್ಧಾರ್ಥ್ ದಂಪತಿ
ದುಬೈನಲ್ಲಿ ಪತಿ ಜತೆ ಹೊಸ ವರ್ಷ ಆಚರಿಸಿದ ನಟಿ ದೀಪಿಕಾ ದಾಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.