ಲಯೊನೆಲ್ ಮೆಸ್ಸಿ ಅವರನ್ನು ಭೇಟಿ ಮಾಡಿದ ಬಾಲಿವುಡ್ ತಾರೆಯರು

ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರು ಶನಿವಾರದದಿಂದ ಭಾರತ ಪ್ರವಾಸದಲ್ಲಿರುವ ಮೆಸ್ಸಿ ಅವರನ್ನು ಅನೇಕ ಬಾಲಿವುಡ್ ತಾರೆಯರು ಭೇಟಿಯಾಗಿದ್ದಾರೆ.
ಲಯೊನೆಲ್ ಮೆಸ್ಸಿ ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡ ನಟಿ ಕರೀನಾ ಕಪೂರ್
ಲಯೊನೆಲ್ ಮೆಸ್ಸಿ ಅವರನ್ನು ಕ್ರಿಂಡಾಗಣದಲ್ಲಿ ಭೇಟಿ ಮಾಡಿದ 'ಆಶಿಕಿ–2' ಚಿತ್ರದ ನಟಿ ಶ್ರದ್ಧಾ ಕಪೂರ್
ನಟನೆ, ನೃತ್ಯದ ಮೂಲಕ ಗಮನ ಸೆಳೆದಿರುವ ನಟ ಟೈಗರ್ ಶ್ರಾಫ್ ಅವರು ಫುಟ್‌ಬಾಲ್ ಆಟಗಾರ ಮೆಸ್ಸಿ ಅವರೊಂದಿಗೆ ಸಂಸತದ ಕ್ಷಣ ಕಳೆದಿದ್ದಾರೆ.
'ದೇ ದೇ ಪ್ಯಾರ್ ದೇ 2' ಚಿತ್ರದ ನಟ ಅಜಯ್ ದೇವಗನ್ ಅವರು ಕ್ರಿಂಡಾಗಣಕ್ಕೆ ಬಂದು
ಲಯೊನೆಲ್ ಮೆಸ್ಸಿ ಅವರನ್ನು ಭೇಟಿ ಮಾಡಿದ್ದಾರೆ.
ಭಾರತದ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರ ಪತ್ನಿ ನಟಿ ಗೀತಾ ಬಸ್ರಾ ಅವರು ಮೆಸ್ಸಿ ಅವರನ್ನು
ಭೇಟಿ ಮಾಡಿದ ಕ್ಷಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಫುಟ್‌ಬಾಲ್ ತಾರೆ ಲಯೊನೆಲ್ ಹಾಗೂ ಸಚಿನ್ ತೆಂಡೂಲ್ಕರ್ ಸಮಾಗಮ
ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರನ್ನು ಭೇಟಿ ಮಾಡಿದ ನಟ ಶಾರುಖ್ ಖಾನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.