ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ–2025: ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳು

​ಪ್ರಜಾವಾಣಿ ವಾರ್ತೆ
Published 16 ಜೂನ್ 2025, 23:30 IST
Last Updated 16 ಜೂನ್ 2025, 23:30 IST
   

ಕಾಸಾಗ್ರ್ಯಾಂಡ್‌’ ಪ್ರಸ್ತುತ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ 3ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ 15 ವಿಭಾಗಗಳ ನಾಮನಿರ್ದೇಶಿತರನ್ನು ಘೋಷಿಸಲಾಗಿದೆ. ಇದೀಗ ‘ಚಿತ್ರೋದ್ಯಮಕ್ಕೆ ದಿಕ್ಸೂಚಿಯಾಗಬಲ್ಲ ಸಿನಿಮಾಗಳು’ ಎಂಬ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಸಿನಿಮಾಗಳನ್ನು ಘೋಷಿಸುವ ಸಮಯ. ಈ ವಿಭಾಗಕ್ಕೆ ನಾಮನಿರ್ದೇಶಿತಗೊಂಡ ಸಿನಿಮಾಗಳ ಪೈಕಿ ವಿಜೇತರನ್ನು ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ದ ಮುಖ್ಯ ತೀರ್ಪುಗಾರರೇ ಆಯ್ಕೆ ಮಾಡಲಿದ್ದಾರೆ. ಜೂನ್‌ 27ರಂದು ಮೂರನೇ ಆವೃತ್ತಿಯು ನಡೆಯಲಿದೆ. 

ಸಹ ಪ್ರಾಯೋಜಕರು: ಟಿಟಿಕೆ ಪ್ರೆಸ್ಟೀಜ್‌, ಫ್ರೀಡಂ ಹೆಲ್ತಿ ಕುಕ್ಕಿಂಗ್‌ ಆಯಿಲ್‌, ಹೋಂಡಾ, ಸದ್ಗುರು ಆಯುರ್ವೇದ, ದಿ ಬೆಂಗಳೂರ್‌ ಸಿಟಿ ಕೊ–ಆಪರೇಟಿವ್‌ ಬ್ಯಾಂಕ್‌, ದಿ ಜನತಾ ಕೊ–ಆಪರೇಟಿವ್‌ ಬ್ಯಾಂಕ್‌. ಮೊಬಿಲಿಟಿ ಪಾರ್ಟ್‌ನರ್‌: ಮರ್ಸಿಡೀಸ್‌ ಬೆಂಜ್‌–ಅಕ್ಷಯ್‌ ಮೋಟರ್ಸ್‌. ಬ್ಯಾಂಕಿಂಗ್‌ ಪಾರ್ಟ್‌ನರ್‌: ಕೆನರಾ ಬ್ಯಾಂಕ್‌.

ಸ್ಟೈಲ್‌ ಪಾರ್ಟ್‌ನರ್‌: ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌. ಟ್ರಾವೆಲ್‌ ಪಾರ್ಟ್‌ನರ್‌: ಟ್ರಾವೆಲ್‌ಮಾರ್ಟ್‌. ವಾರ್ಡ್‌ರೋಬ್‌ ಪಾರ್ಟ್‌ನರ್‌: ನ್ಯುಮೆನ್‌. ನಾಲೆಜ್‌ ಪಾರ್ಟ್‌ನರ್ಸ್‌: ಇನ್‌ಸೈಟ್ಸ್‌ಐಎಎಸ್‌ ಮತ್ತು ಗೀತಂ ಬೆಂಗಳೂರು. ಇನ್‌ಶ್ಯೂರೆನ್ಸ್‌ ಪಾರ್ಟ್‌ನರ್‌: ನ್ಯಾಷನಲ್‌ ಇನ್‌ಶ್ಯೂರೆನ್ಸ್‌.

ADVERTISEMENT

ಟೆಲಿಕಾಸ್ಟ್‌ ಪಾರ್ಟ್‌ನರ್‌: ಜೀ ಕನ್ನಡ. ಆಡಿಟ್‌ ಪಾರ್ಟ್‌ನರ್‌: ಇ ಆ್ಯಂಡ್‌ ವೈ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.