ಮಗ ಅನಂತ್ ಅಂಬಾನಿ ಜತೆ ನೀತಾ ಅಂಬಾನಿ ಮತ್ತು ಮುಕೇಶ್ ಅಂಬಾನಿ
ರಾಯಿಟರ್ಸ್
ಉದ್ಯಮಿ ಮುಕೇಶ್ ಅಂಬಾನಿ ಅವರು ಕಿರಿಯ ಮಗ ಅನಂತ್ ಅಂಬಾನಿ ಹಾಗೂ ಎನ್‌ಕೋರ್ ಹೆಲ್ತ್‌ಕೇರ್‌ನ ಸಿಇಒ ವಿರೇನ್ ಮರ್ಚೆಂಟ್ ಹಾಗೂ ಉದ್ಯಮಿ ಶೈಲಾ ಮರ್ಚೆಂಟ್ ಅವರ ಕಿರಿಯ ಮಗಳು ರಾಧಿಕಾ ಮರ್ಚೆಂಟ್ ಅವರ ವಿವಾಹವು ಇದೇ ವರ್ಷದ ಜುಲೈನಲ್ಲಿ ನಡೆಯಲಿದೆ. ಮದುವೆಪೂರ್ವ ಕಾರ್ಯಕ್ರಮಗಳು ಮಾರ್ಚ್ 1ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಜಗತ್ತಿನಾದ್ಯಂತದಿಂದ ಸೆಲೆಬ್ರಿಟಿಗಳು ಆಗಮಿಸಿದ್ದಾರೆ...
ಮೆಟಾ ಒಡೆಯಾ ಮಾರ್ಕ್ ಜುಕರ್ ಬರ್ಗ್ ಜತೆ ಅಂಬಾನಿ ಕುಟುಂಬ
ಭಾವಿ ಸೊಸೆಯೊಂದಿಗೆ ಮುಕೇಶ್ ಅಂಬಾನಿ
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಮತ್ತು ಪತ್ನಿ ನತಾಶಾ
ಪತಿ ಜೇರೆಡ್ ಕುಶ್ನರ್ ಜೊತೆ ಇವಾಂಕಾ ಟ್ರಂಪ್
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಾಲ್
ಕಿರಣ್ ರಾವ್, ಶಾಹೀದ್ ಕಪೂರ್ ಮತ್ತು ಜೊತೆ ಕೌಶಾಲ್ ದಂಪತಿ
ನೀತಾ ಅಂಬಾನಿ
ಮೈಕ್ರೋಸಾಫ್ಟ್ ಒಡೆಯ ಬಿಲ್ ಗೇಟ್ಸ್, ತಮ್ಮ ಗೆಳತಿ ಪೌಲಾ ಹರ್ಡ್ ಅವರೊಂದಿಗೆ ಮುಕೇಶ್ ಅಂಬಾನಿ, ಅನಂತ್ ಅಂಬಾನಿ ಜೊತೆ
ಭಾವಿ ಸೊಸೆ ಜೊತೆ ಅಂಬಾನಿ ದಂಪತಿ
ಪಾಪ್ ತಾರೆ ರಿಹಾನಾ ಜೊತೆ ಹೆಜ್ಜೆ ಹಾಕಿದ ಅಂಬಾನಿ ಕುಟುಂಬ
ನೀತಾ ಅಂಬಾನಿ ಮತ್ತು ರಾಧಿಕಾ ಮರ್ಜೆಂಟ್
ಅಂಬಾನಿ ಕುಟುಂಬ
ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ನಟ ಸೈಫ್ ಅಲಿ ಖಾನ್
ಅನಂತ್ ಅಂಬಾನಿ ಮತ್ತು ರಾಧಿಕಾ
ಮಾರ್ಕ್ ಜುಕರ್ ಬರ್ಗ್ ಜತೆ ನವ ಜೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.