ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ 2025: ಸಮ್ಮಾನಕ್ಕಾಗಿ ಹಿರಿ, ಕಿರಿಯರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 20:38 IST
Last Updated 11 ಜೂನ್ 2025, 20:38 IST
   

‘ಕಾಸಾಗ್ರ್ಯಾಂಡ್‌’ ಪ್ರಸ್ತುತ ‘ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ’ 3ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಇಂದು ಮೂರು ವಿಭಾಗಗಳ ನಾಮನಿರ್ದೇಶನಗಳನ್ನು ಪ್ರಕಟಿಸಲಾಗುತ್ತಿದೆ.

ಇನ್ನಷ್ಟು ವಿಭಾಗಗಳಲ್ಲಿ ನಾಮನಿರ್ದೇಶಿತರಾದವರ ಹೆಸರುಗಳನ್ನು ಹಂತ ಹಂತವಾಗಿ ಪ್ರಕಟಿಸಲಾಗುವುದು.

ಅತ್ಯುತ್ತಮ ಛಾಯಾಚಿತ್ರಗ್ರಹಣ...

ADVERTISEMENT

ಹೆಸರು: ಪಿ.ಕೆ.ಎಚ್‌.ದಾಸ್‌: 

ಚಿತ್ರ: ದೇಸಾಯಿ

***

ಹೆಸರು: ಸುನಿಲ್‌ ನರಸಿಂಹಮೂರ್ತಿ

ಚಿತ್ರ: ಅಂಶು 

***

ಹೆಸರು: ಸಂತೋಷ್‌ ರೈ ಪಾತಾಜೆ

ಚಿತ್ರ: ಕರಟಕ ದಮನಕ

**

ಹೆಸರು: ಶೇಖರ್‌ ಚಂದ್ರ

ಚಿತ್ರ: ಮ್ಯಾಕ್ಸ್‌ 

***

ಹೆಸರು: ಶೇಖರ್‌ ಚಂದ್ರ

ಚಿತ್ರ: ಮ್ಯಾಕ್ಸ್‌ 

***

ಹೆಸರು: ನವೀನ್‌ ಕುಮಾರ್‌

ಚಿತ್ರ: ಭೈರತಿ ರಣಗಲ್‌ 

***

ಹೆಸರು: ವಿಶ್ವಜಿತ್‌ ರಾವ್‌

ಚಿತ್ರ: ಶಾಖಾಹಾರಿ 

***

ಹೆಸರು: ವೆಂಕಟರಾಮ್‌ ಪ್ರಸಾದ್‌

ಚಿತ್ರ: ಕೃಷ್ಣಂ ಪ್ರಣಯ ಸಖಿ 

***

ಹೆಸರು: ಕೀರ್ತನ್‌ ಪೂಜಾರಿ

ಚಿತ್ರ: ಕೆರೆಬೇಟೆ 

ಅತ್ಯುತ್ತಮ ಪೋಷಕ ನಟ...

ಹೆಸರು: ಲೋಕೇಶ್‌ ಗೌಡ

ಚಿತ್ರ: ಜಲಂಧರ 

***

ಹೆಸರು: ಗೋಪಾಲಕೃಷ್ಣ ದೇಶಪಾಂಡೆ

ಚಿತ್ರ: ಬ್ಲಿಂಕ್‌

***

ಹೆಸರು: ಗೋಪಾಲಕೃಷ್ಣ ದೇಶಪಾಂಡೆ

ಚಿತ್ರ: ಶಾಖಾಹಾರಿ 

***

ಹೆಸರು: ಜಹಂಗೀರ್‌ ಎಂ.ಎಸ್‌

ಚಿತ್ರ: ಫೋಟೋ 

***

ಹೆಸರು: ಸೋಮಶೇಖರ್‌ ಬೋಳೆಗಾಂ

ಚಿತ್ರ: ರೂಪಾಂತರ 

***

ಹೆಸರು: ಸಂಪತ್‌ ಮೈತ್ರೇಯ

ಚಿತ್ರ: ಮೂರನೇ ಕೃಷ್ಣಪ್ಪ 

ಅತ್ಯುತ್ತಮ ಪೋಷಕ ನಟಿ...

ಹೆಸರು: ರುಷಿಕಾ ರಾಜ್‌

ಚಿತ್ರ: ಜಲಂಧರ 

***

ಹೆಸರು: ಅಪೇಕ್ಷ ಚೋರನಹಳ್ಳಿ

ಚಿತ್ರ: ಕೋಳಿ ಎಸ್ರು 

***

ಹೆಸರು: ಸುಧಾರಾಣಿ

ಚಿತ್ರ: ಸಂಭವಾಮಿ ಯುಗೇ ಯುಗೇ 

***

ಹೆಸರು: ಹರಿಣಿ ಶ್ರೀಕಾಂತ್‌

ಚಿತ್ರ: ಕೆರೆಬೇಟೆ 

***

ಹೆಸರು: ಗಿರಿಜಾ ಲೋಕೇಶ್‌

ಚಿತ್ರ: ಜೀನಿಯಸ್‌ ಮುತ್ತಾ 

***

ಹೆಸರು: ಪ್ರಿಯಾ ಷಠಮರ್ಷಣ

ಚಿತ್ರ: ಭೀಮ 

***

ಹೆಸರು: ಹನುಮಕ್ಕ

ಚಿತ್ರ: ರೂಪಾಂತರ 

***

ಹೆಸರು: ಸಂಧ್ಯಾ ಅರಕೆರೆ

ಚಿತ್ರ: ಪೋಟೋ 

ಸಹ ಪ್ರಾಯೋಜಕರು: ಟಿಟಿಕೆ ಪ್ರೆಸ್ಟೀಜ್‌, ಫ್ರೀಡಂ ಹೆಲ್ತಿ ಕುಕ್ಕಿಂಗ್‌ ಆಯಿಲ್‌, ಹೋಂಡಾ, ಸದ್ಗುರು ಆಯುರ್ವೇದ, ದಿ ಬೆಂಗಳೂರ್‌ ಸಿಟಿ ಕೊ–ಆಪರೇಟಿವ್‌ ಬ್ಯಾಂಕ್‌, ದಿ ಜನತಾ ಕೊ–ಆಪರೇಟಿವ್‌ ಬ್ಯಾಂಕ್‌. ಮೊಬಿಲಿಟಿ ಪಾರ್ಟ್‌ನರ್‌: ಮರ್ಸಿಡೀಸ್‌ ಬೆಂಜ್‌–ಅಕ್ಷಯ್‌ ಮೋಟರ್ಸ್‌. ಬ್ಯಾಂಕಿಂಗ್‌ ಪಾರ್ಟ್‌ನರ್‌: ಕೆನರಾ ಬ್ಯಾಂಕ್‌.
ಸ್ಟೈಲ್‌ ಪಾರ್ಟ್‌ನರ್‌: ಬಿ.ಎಸ್‌. ಚನ್ನಬಸಪ್ಪ ಆ್ಯಂಡ್‌ ಸನ್ಸ್‌. ಟ್ರಾವೆಲ್‌ ಪಾರ್ಟ್‌ನರ್‌: ಟ್ರಾವೆಲ್‌ಮಾರ್ಟ್‌. ವಾರ್ಡ್‌ರೋಬ್‌ ಪಾರ್ಟ್‌ನರ್‌: ನ್ಯುಮೆನ್‌. ನಾಲೆಜ್‌ ಪಾರ್ಟ್‌ನರ್ಸ್‌: ಇನ್‌ಸೈಟ್ಸ್‌ಐಎಎಸ್‌ ಮತ್ತು ಗೀತಂ ಬೆಂಗಳೂರು. ಇನ್‌ಶ್ಯೂರೆನ್ಸ್‌ ಪಾರ್ಟ್‌ನರ್‌: ನ್ಯಾಷನಲ್‌ ಇನ್‌ಶ್ಯೂರೆನ್ಸ್‌.
ಟೆಲಿಕಾಸ್ಟ್‌ ಪಾರ್ಟ್‌ನರ್‌: ಜೀ ಕನ್ನಡ. ಆಡಿಟ್‌ ಪಾರ್ಟ್‌ನರ್‌: ಇ ಆ್ಯಂಡ್‌ ವೈ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.