ಚಿತ್ರ ಕೃಪೆ: sapthami_gowda
ಹೊಸ ಚಿತ್ರಗಳನ್ನು ನಟಿ ಸಪ್ತಮಿ ಹಂಚಿಕೊಂಡಿದ್ದಾರೆ
ಮಿನುಗುವ ಮಣಿಯಿಂದ ಪೋಣಿಸಿದ ಸೀರೆಯಲ್ಲಿ ಸಪ್ತಮಿ
ಸೀರೆ ಫೋಟೊಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಭಿನ್ನ ಲುಕ್‌ನಲ್ಲಿ ಸಪ್ತಮಿ ಕಂಗೊಳಿಸಿದ್ದಾರೆ.
ಸೀರೆಗೆ ಹೊಂದಿಕೆಯಾಗುವಂತೆ ನೆಕ್ಲೆಸ್, ಓಲೆ ಧರಿಸಿ ಮಿಂಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.