
ಶಿಲ್ಪಾ ಶೆಟ್ಟಿ, ಶಮಿತಾ ಶೆಟ್ಟಿ
ಚಿತ್ರ ಕೃಪೆ: ಇನ್ಸ್ಟಾಗ್ರಾಮ್
ಹುಟ್ಟು ಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಸಹೋದರಿ ಶಮಿತಾ ಶೆಟ್ಟಿ
ಬಾಲ್ಯದ ಚಿತ್ರಗಳನ್ನು ಹಂಚಿಕೊಂಡ ಶಿಲ್ಪಾ ಶೆಟ್ಟಿ, ‘ ಇಂದು ನಿಮ್ಮ ಹುಟ್ಟು ಹಬ್ಬ. ನನ್ನ ಮೊದಲ ದಿನದಿಂದಲೂ ನನಗೆ ನೀನೆ A1. ನಿನ್ನ ಜೀವನವು ಸಂತೋಷ, ಉತ್ತಮ ಆರೋಗ್ಯ, ನಗು ಮತ್ತು ಪ್ರೀತಿಯಿಂದ ತುಂಬಿರಲಿ. ನಾನು ಯಾವಗಲೂ ನಿಮ್ಮ ಇರುತ್ತೇನೆ’ ಎಂದು ಬರೆದುಕೊಂಡು ಶುಭಕೋರಿದ್ದಾರೆ.
ಬಾಲ್ಯದ ಚಿತ್ರಗಳನ್ನು ಹಂಚಿಕೊಂಡು ಸಹೋದರಿ ಹುಟ್ಟು ಹಬ್ಬಕ್ಕೆ ನಟಿ ಶಿಲ್ಪಾ ಶೆಟ್ಟಿ ಶುಭಕೋರಿದ್ದಾರೆ.
ಕರಾವಳಿ ಮೂಲದ ಶಮಿತಾ ಶೆಟ್ಟಿ
ಶಮಿತಾ ಶೆಟ್ಟಿ ಅವರು 'ಮೊಹಬ್ಬತೆ' ಸಿನಿಮಾದ ಮೂಲಕ 'ಬಿ ಟೌನ್' ಪ್ರವೇಶಿಸಿದರು.
ಶಮಿತಾ ಶೆಟ್ಟಿ ನಟನೆ ಮಾತ್ರವಲ್ಲದೇ , ಇಂಟೀರಿಯರ್ ಡಿಸೈನರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಟಿ ಶಮಿತಾ ಅವರು ಹಿಂದಿ ಬಿಗ್‌ಬಾಸ್ 15ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.