ಚಿತ್ರ ಕೃಪೆ: Mokshitha Pai
ನವರಾತ್ರಿ ಹಬ್ಬದ ಪ್ರಯುಕ್ತ ಹೊಸ ಚಿತ್ರಗಳನ್ನು ಹಂಚಿಕೊಂಡ ನಟಿ ಮೋಕ್ಷಿತಾ ಪೈ
ನವರಾತ್ರಿ 9ನೇ ದಿನವೂ ಸೀರೆಯಲ್ಲಿ ಮಿಂಚಿದ ಮೋಕ್ಷಿತಾ ಪೈ
ನಟಿಯ ಫೋಟೊಗಳಿಗೆ ಅಭಿಮಾನಿಗಳ ಮೆಚ್ಚುಗೆ.
ಬಿಗ್‌ಬಾಸ್ ನಿಂದ ಹೊರ ಬಂದ ಬಳಿಕ ‘ಅದೇ ಕಣ್ಣು‘ ವೆಬ್ ಸೀರಿಸ್‌ನಲ್ಲಿ ನಟಿಸಿದ್ದ ಮೋಕ್ಷಿತಾ.
ಮಿಡಲ್ ಕ್ಲಾಸ್ ರಾಮಾಯಣದಲ್ಲಿ ಅಭಿನಯಿಸಿರುವ ಮೋಕ್ಷಿತಾ.
ಬಿಳಿ, ಕೆಂಪು, ಬೂದು, ನೀಲಿ, ಹಸಿರು, ಹಳದಿ, ಕೇಸರಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.