ADVERTISEMENT

IPL Records: ಐಪಿಎಲ್ ಸಾರ್ವಕಾಲಿಕ ದಾಖಲೆಗಳ ಪಟ್ಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಮಾರ್ಚ್ 2022, 13:08 IST
Last Updated 25 ಮಾರ್ಚ್ 2022, 13:08 IST
ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ
ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿ   

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ (ಶನಿವಾರ) ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ಸವಾಲನ್ನು ಎದುರಿಸಲಿದೆ.

ಈ ಹಿನ್ನೆಲೆಯಲ್ಲಿ ಐಪಿಎಲ್ ಸಾರ್ವಕಾಲಿಕ ದಾಖಲೆಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.

ಗರಿಷ್ಠ ರನ್ ಸರದಾರರು:
1. ವಿರಾಟ್ ಕೊಹ್ಲಿ: 6,283
2. ಶಿಖರ್ ಧವನ್: 5,784
3. ರೋಹಿತ್ ಶರ್ಮಾ: 5,611
4. ಸುರೇಶ್ ರೈನಾ: 5,528
5. ಡೇವಿಡ್ ವಾರ್ನರ್: 5,449

ಗರಿಷ್ಠ ವಿಕೆಟ್ ಸರದಾರರು:
1. ಲಸಿತ್ ಮಾಲಿಂಗ: 170
2. ಡ್ವೇನ್ ಬ್ರಾವೊ: 167
3. ಅಮಿತ್ ಮಿಶ್ರಾ: 166
4. ಪಿಯೂಷ್ ಚಾವ್ಲಾ: 157
5. ಹರಭಜನ್ ಸಿಂಗ್: 150

ಅತಿ ಹೆಚ್ಚು ಬೌಂಡರಿ:
1. ಶಿಖರ್ ಧವನ್: 654
2. ವಿರಾಟ್ ಕೊಹ್ಲಿ: 546
3. ಡೇವಿಡ್ ವಾರ್ನರ್: 526
4. ಸುರೇಶ್ ರೈನಾ: 506
5. ಗೌತಮ್ ಗಂಭೀರ್: 492

ಗರಿಷ್ಠ ಸಿಕ್ಸರ್:
1. ಕ್ರಿಸ್ ಗೇಲ್: 357
2. ಎಬಿ ಡಿ ವಿಲಿಯರ್ಸ್: 252
3. ರೋಹಿತ್ ಶರ್ಮಾ: 227
4. ಮಹೇಂದ್ರ ಸಿಂಗ್ ಧೋನಿ: 219
5. ಕೀರನ್ ಪೊಲಾರ್ಡ್: 214

ಗರಿಷ್ಠ ಸಿಕ್ಸರ್ (ಇನ್ನಿಂಗ್ಸ್):
1. ಕ್ರಿಸ್ ಗೇಲ್: 17
2. ಬ್ರೆಂಡನ್ ಮೆಕಲಮ್: 13
3. ಕ್ರಿಸ್ ಗೇಲ್: 13
4. ಎಬಿ ಡಿ ವಿಲಿಯರ್ಸ್: 12
5. ಕ್ರಿಸ್ ಗೇಲ್: 12

ಅತಿ ಹೆಚ್ಚು ಅರ್ಧಶತಕ:
1. ಡೇವಿಡ್ ವಾರ್ನರ್: 50
2. ಶಿಖರ್ ಧವನ್:44
3. ವಿರಾಟ್ ಕೊಹ್ಲಿ: 42
4. ರೋಹಿತ್ ಶರ್ಮಾ: 40
5. ಎಬಿ ಡಿ ವಿಲಿಯರ್ಸ್: 40

ಅತಿ ಹೆಚ್ಚು ಶತಕ:
1. ಕ್ರಿಸ್ ಗೇಲ್: 6
2. ವಿರಾಟ್ ಕೊಹ್ಲಿ: 5
3. ಡೇವಿಡ್ ವಾರ್ನರ್: 4
4. ಶೇನ್ ವಾಟ್ಸನ್: 4
5. ಎಬಿ ಡಿ ವಿಲಿಯರ್ಸ್: 3

ಅತಿ ವೇಗದ ಅರ್ಧಶತಕ (ಎಸೆತ):
1. ಕೆ.ಎಲ್. ರಾಹುಲ್: 14
2. ಯೂಸುಫ್ ಪಠಾಣ್: 15
3. ಸುನಿಲ್ ನಾರಾಯಣ್: 15
4. ಸುರೇಶ್ ರೈನಾ: 16
5. ಇಶಾನ್ ಕಿಶನ್: 16

ಅತಿ ವೇಗದ ಶತಕ (ಎಸೆತ):
1. ಕ್ರಿಸ್ ಗೇಲ್: 30
2. ಯೂಸುಫ್ ಪಠಾಣ್: 37
3. ಡೇವಿಡ್ ಮಿಲ್ಲರ್: 38
4. ಆ್ಯಡಂ ಗಿಲ್‌ಕ್ರಿಸ್ಟ್: 42
5. ಎಬಿ ಡಿ ವಿಲಿಯರ್ಸ್: 43

ವೈಯಕ್ತಿಕ ಗರಿಷ್ಠ (ಇನ್ನಿಂಗ್ಸ್):
1. ಕ್ರಿಸ್ ಗೇಲ್: 175
2. ಬ್ರೆಂಡನ್ ಮೆಕಲಮ್: 158
3. ಎಬಿ ಡಿ ವಿಲಿಯರ್ಸ್: 133
4. ಕೆ.ಎಲ್. ರಾಹುಲ್: 132
5. ಎಬಿ ಡಿ ವಿಲಿಯರ್ಸ್: 129

ಅತ್ಯುತ್ತಮ ಸ್ಟ್ರೇಕ್‌ರೇಟ್ (ಬ್ಯಾಟಿಂಗ್):
1. ಆ್ಯಂಡ್ರೆ ರಸೆಲ್: 178.57
2. ಬೆನ್ ಕಟ್ಟಿಂಗ್: 168.79
3. ಸುನಿಲ್ ನಾರಾಯಣ್: 161.69
4. ವೀರೇಂದ್ರ ಸೆಹ್ವಾಗ್: 155.44
5. ಕ್ರಿಸ್ ಮೊರಿಸ್: 155.27
(ಕನಿಷ್ಠ 120 ಬಾಲ್ ಎದುರಿಸಿದ ಬ್ಯಾಟರ್‌ಗಳ ಆಧಾರದಲ್ಲಿ ಪಟ್ಟಿ ರಚಿಸಲಾಗಿದೆ)

ಅತ್ಯುತ್ತಮ ಎಕಾನಮಿ ರೇಟ್ (ಕನಿಷ್ಠ 250 ಎಸೆತ)
1. ರಶೀದ್ ಖಾನ್: 6.33
2. ಶಾನ್ ಪೊಲಾಕ್: 6.54
3. ಅನಿಲ್ ಕುಂಬ್ಳೆ: 6.57
4. ಗ್ಲೆನ್ ಮೆಕ್‌ಗ್ರಾಥ್: 6.61
5. ಮುತ್ತಯ್ಯ ಮುರಳೀಧರನ್: 6.67

ಅತ್ಯುತ್ತಮ ಬೌಲಿಂಗ್ (ಇನ್ನಿಂಗ್ಸ್):
1. ಅಲ್ಜಾರಿ ಜೋಸೆಫ್: 6/12
2. ಆ್ಯಡಂ ಜಂಪಾ: 6/12
3. ಸೊಹೈಲ್ ತನ್ವೀರ್: 6/14
4. ಲಸಿತ್ ಮಾಲಿಂಗ: 5/10
5. ಜೇಮ್ಸ್ ಫಾಲ್ಕನರ್: 5/11

ಅತಿ ಹೆಚ್ಚು ಬಾರಿ ಹ್ಯಾಟ್ರಿಕ್:
1. ಅಮಿತ್ ಮಿಶ್ರಾ: 3
2. ಯುವರಾಜ್ ಸಿಂಗ್: 2
3. ಮಖಾಯ ಎನ್‌ಟಿನಿ: 1
4. ಅಜಿತ್ ಚಾಂಡಿಲಾ: 1
5. ಸ್ಯಾಮುಯಲ್ ಬದ್ರಿ: 1

ಮಾಹಿತಿ ಕೃಪೆ: ಐಪಿಎಲ್ ವೆಬ್‌ಸೈಟ್, ಇಎಸ್‌ಪಿಎನ್ ಕ್ರಿಕ್‌ಇನ್ಫೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.