ಪ್ರೊ ಕಬಡ್ಡಿ ಲೀಗ್
ವಿಶಾಖಪಟ್ಟಣ: ಪ್ರೊ ಕಬಡ್ಡಿ ಟೂರ್ನಿಯ 12ನೇ ಆವೃತ್ತಿಯ ವೈಭವ ಗರಿಗೆದದಿದೆ.
ಆಗಸ್ಟ್ 29ರಂದು ಆರಂಭವಾಗಿರುವ ಲೀಗ್, ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ನಡೆಯುತ್ತಿದೆ. ಒಟ್ಟು 12 ತಂಡಗಳು ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಿಂದ ಸೆಣಸಾಡುತ್ತಿವೆ.
ಮೊದಲ ಸುತ್ತಿನ ಹಣಾಹಣಿಗಳು ವಿಶಾಖಪಟ್ಟಣದಲ್ಲಿ (ಅ.29 ರಿಂದ ಸೆ.11) ನಂತರ ಕ್ರಮವಾಗಿ ಜೈಪುರ (ಸೆ. 12 ರಿಂದ 28), ಚೆನ್ನೈ (ಸೆ. 29 ರಿಂದ ಅ.10) ಮತ್ತು ನವದೆಹಲಿ (ಅ.11 ರಿಂದ ಅ.23) ನಗರಗಳಲ್ಲಿ ನಡೆಯಲಿವೆ.
ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳ ಆಯೋಜನೆಯ ಸ್ಥಳಗಳನ್ನು ಇನ್ನಷ್ಟೇ ನಿಗದಿ ಮಾಡಬೇಕಿದೆ. ಸದ್ಯ, ಸೆಪ್ಟೆಂಬರ್ 9ರ ವರೆಗೆ ಒಟ್ಟು 24 ಪಂದ್ಯಗಳು ನಡೆದಿವೆ
ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಗೆದ್ದಿರುವ 'ದಬಾಂಗ್ ಡೆಲ್ಲಿ' ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. 'ಯು ಮುಂಬಾ' ನಂತರದ ಸ್ಥಾನದಲ್ಲಿದ್ದು, ನಾಲ್ಕರಲ್ಲಿ ಮೂರನ್ನು ಗೆದ್ದಿದೆ. ಮೂರನ್ನು ಗೆದ್ದು ಎರಡರಲ್ಲಿ ಸೋತಿರುವ 'ಪುಣೇರಿ ಪಲ್ಟಾನ್' ತೃತೀಯ ಸ್ಥಾನದಲ್ಲಿದೆ.
ಆಡಿರುವ ಐದು ಪಂದ್ಯಗಳ ಪೈಕಿ ಮೊದಲೆರಡನ್ನು ಗೆದ್ದು, ನಂತರ ಹ್ಯಾಟ್ರಿಕ್ ಸೋಲು ಕಂಡಿರುವ 'ಬೆಂಗಳೂರು ಬುಲ್ಸ್', 8ನೇ ಸ್ಥಾನದಲ್ಲಿದೆ.
ಇಂದು ನಡೆಯುವ ಎರಡು ಪಂದ್ಯಗಳಲ್ಲಿ 'ಯು ಮುಂಬಾ – ತೆಲುಗು ಟೈಟನ್ಸ್', 'ಯುಪಿ ಯೋಧಾಸ್ – ಪುಣೇರಿ ಪಲ್ಟಾನ್' ಸೆಣಸಾಟ ನಡೆಸಲಿವೆ.
ಪಂದ್ಯಗಳು 'ಸ್ಟಾರ್ ಸ್ಪೋರ್ಟ್ಸ್' ಹಾಗೂ 'ಜಿಯೊ ಹಾಟ್‌ಸ್ಟಾರ್'ನಲ್ಲಿ ಪ್ರಸಾರವಾಗುತ್ತಿವೆ.
ಈವರೆಗೆ ನಡೆದಿರುವ ಪಂದ್ಯಗಳ ಹೈಲೈಟ್ಸ್ ಇಲ್ಲಿವೆ.
ಪಂದ್ಯ – 1: ತೆಲುಗು ಟೈಟನ್ಸ್ vs ತಮಿಳ್ ತಲೈವಾಸ್
ಪಂದ್ಯ – 2 : ಬೆಂಗಳೂರು ಬುಲ್ಸ್ vs ಪುಣೇರಿ ಪಲ್ಟಾನ್
ಪಂದ್ಯ – 3: ತೆಲುಗು ಟೈಟನ್ಸ್ vs ಯುಪಿ ಯೋಧಾಸ್
ಪಂದ್ಯ – 4: ಯು ಮುಂಬಾ vs ಗುಜರಾತ್ ಜೈಂಟ್ಸ್
ಪಂದ್ಯ – 5: ತೆಲುಗು ಟೈಟನ್ಸ್ vs ಯು ಮುಂಬಾ
ಪಂದ್ಯ – 6: ಬೆಂಗಾಲ್ ವಾರಿಯರ್ಸ್ vs ಹರಿಯಾಣ ಸ್ಟೀಲರ್ಸ್
ಪಂದ್ಯ – 7: ಪಟ್ನಾ ಪೈರಟ್ಸ್ vs ಯುಪಿ ಯೋಧಾಸ್
ಪಂದ್ಯ – 8: ಪುಣೇರಿ ಪಲ್ಟಾನ್ vs ಗುಜರಾತ್ ಜೈಂಟ್ಸ್
ಪಂದ್ಯ – 9: ದಬಾಂಗ್ ಡೆಲ್ಲಿ vs ಬೆಂಗಳೂರು ಬುಲ್ಸ್
ಪಂದ್ಯ – 10: ಜೈಪುರ ಪಿಂಕ್ ಪ್ಯಾಂಥರ್ಸ್ vs ಪಟ್ನಾ ಪೈರಟ್ಸ್
ಪಂದ್ಯ – 11: ಪುಣೇರಿ ಪಲ್ಟಾನ್ vs ಬೆಂಗಾಲ್ ವಾರಿಯರ್ಸ್
ಪಂದ್ಯ – 12: ಹರಿಯಾಣ ಸ್ಟೀಲರ್ಸ್ vs ಯು ಮುಂಬಾ
ಪಂದ್ಯ – 13: ಜೈಪುರ ಪಿಂಕ್ ಪ್ಯಾಂಥರ್ಸ್ vs ತೆಲುಗು ಟೈಟನ್ಸ್
ಪಂದ್ಯ – 14: ಪುಣೇರಿ ಪಲ್ಟಾನ್ vs ದಬಾಂಗ್ ಡೆಲ್ಲಿ
ಪಂದ್ಯ – 15: ಯು ಮುಂಬಾ vs ಬೆಂಗಳೂರು ಬುಲ್ಸ್
ಪಂದ್ಯ – 16: ಹರಿಯಾಣ ಸ್ಟೀಲರ್ಸ್ vs ಯುಪಿ ಯೋಧಾಸ್
ಪಂದ್ಯ – 17: ಪಟ್ನಾ ಪೈರಟ್ಸ್ vs ಬೆಂಗಳೂರು ಬುಲ್ಸ್
ಪಂದ್ಯ – 18: ತಮಿಳ್ ತಲೈವಾಸ್ vs ಗುಜರಾತ್ ಜೈಂಟ್ಸ್
ಪಂದ್ಯ – 19: ಬೆಂಗಾಲ್ ವಾರಿಯರ್ಸ್ vs ತೆಲುಗು ಟೈಟನ್ಸ್
ಪಂದ್ಯ – 20: ದಬಾಂಗ್ ಡೆಲ್ಲಿ vs ಜೈಪುರ ಪಿಂಕ್ ಪ್ಯಾಂಥರ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.