ADVERTISEMENT

ಬಿಳಿ ಉಡುಪು, ಗುಜರಾತ್ ಟವಲ್, ಗಿಡುಗನ ಕಾವಲು: ಕುತೂಹಲಕಾರಿ ವಿಂಬಲ್ಡನ್!

ಏಜೆನ್ಸೀಸ್
Published 19 ಜುಲೈ 2025, 7:11 IST
Last Updated 19 ಜುಲೈ 2025, 7:11 IST
   
ಶ್ರೀಮಂತ ಹಾಗೂ ಅತ್ಯಂತ ಹಳೆಯ ಕ್ರೀಡೆಗಳಲ್ಲಿ ಒಂದಾದ ಟೆನಿಸ್‌ನ ಪ್ರತಿಷ್ಠಿತ ಕೂಟ ವಿಂಬಲ್ಡನ್‌ಗೆ ಸಂಬಂಧಿಸಿದ ಕುತೂಹಲಕಾರಿಯಾದ ಕೆಲವು ಮಾಹಿತಿ ಇಲ್ಲಿವೆ.
<div class="paragraphs"><p><strong>ವಿಂಬಲ್ಡನ್‌ನಲ್ಲಿ ಕಣಕ್ಕಿಳಿಯುವ ಪ್ರತಿಯೊಬ್ಬ ಆಟಗಾರನೂ ಸಂಪೂರ್ಣ ಬಿಳಿ ಬಣ್ಣದ ಉಡುಪುಗಳನ್ನೇ ಧರಿಸಬೇಕು. ಒಳ ಉಡುಪುಗಳೂ ಸೇರಿದಂತೆ ಯಾವುದರ ಬಣ್ಣವೂ ಚೂರೂ ವ್ಯತ್ಯಾಸವಾಗುವಂತಿಲ್ಲ.</strong></p></div>

ಬಿಳಿ ಉಡುಪು

ರಾಜಮನೆತನಕ್ಕೆ ಗೌರವ

ಆಹ್ವಾನಿತರಿಗಷ್ಟೇ ರಾಯಲ್‌ ಬಾಕ್ಸ್‌ನಲ್ಲಿ ಆಸನ

ADVERTISEMENT

ವಿಂಬಲ್ಡನ್‌ ಟವಲ್‌ ಗುಜರಾತ್‌ನದ್ದು

ಯಾರಿಗೂ ಇಲ್ಲ ವಿಐಪಿ ಆತಿಥ್ಯ

ಕಾವಲುಗಾರ ಗಿಡುಗ

ಟ್ರೋಫಿ ಮೇಲೊಂದು ಪೈನಾಪಲ್‌

ನಿತ್ಯವೂ ಹುಲ್ಲು ಟ್ರಿಮ್‌

ಬಾಲ್‌ ಬಾಯ್‌ಗಳಿಗೆ ಅಥ್ಲೀಟ್‌ಗಳಂತೆ ತರಬೇತಿ

ದಂಡ ಕಟ್ಟಿದ್ದ ಫೆಡರರ್‌

ರೇನ್‌ಪ್ರೂಫ್‌ ಕೋರ್ಟ್‌

ಟಿಕೆಟ್‌ಗಾಗಿ ಟೆಂಟ್‌

ಸೆಂಟರ್‌ ಕೋರ್ಟ್‌ ಮೇಲೆ ಬಿದ್ದಿತ್ತು ಬಾಂಬ್‌

ಬ್ರಾಂಡಿಂಗ್‌ಗೆ ಅವಕಾಶವಿಲ್ಲ

ಮ್ಯಾನ್ಯುವಲ್‌ ಸ್ಕೋರ್‌ಬೋರ್ಡ್‌

ಕ್ರೀಮ್‌ ಜೊತೆ ಸ್ಟ್ರಾಬೆರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.