ADVERTISEMENT

ಸನ್ನಿ ಡಿಯೋಲ್ ಎಂದು ಹೇಳುವ ಬದಲು ಸನ್ನಿ ಲಿಯೋನ್ ಎಂದು ಹೇಳಿ ಟ್ರೋಲ್ ಆದ ಅರ್ನಬ್

​ಪ್ರಜಾವಾಣಿ ವಾರ್ತೆ
Published 23 ಮೇ 2019, 5:40 IST
Last Updated 23 ಮೇ 2019, 5:40 IST
   

ಬೆಂಗಳೂರು: ಚುನಾವಣಾ ಫಲಿತಾಂಶ ಬಗ್ಗೆ ರಿಪಬ್ಲಿಕ್ ಟಿವಿಯಲ್ಲಿ ಭಾವೋದ್ವೇಗದಿಂದ ಮಾತನಾಡುತ್ತಿದ್ದ ಪತ್ರಕರ್ತಅರ್ನಬ್ ಗೋಸ್ವಾಮಿ ಸನ್ನಿ ಡಿಯೋಲ್ ಎಂದು ಹೇಳುವಬದಲು ಸನ್ನಿ ಲಿಯೋನ್ ಎಂದು ಹೇಳಿರುವುದು ಟ್ವಿಟರ್‌ನಲ್ಲಿ ಟ್ರೋಲ್ ಆಗಿದೆ.

ಪಂಜಾಬ್‌ನ ಗುರುದಾಸ್‌ಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ನಟ ಸನ್ನಿ ಡಿಯೋಲ್ 21,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ನೇತಾರ ಸುನಿಲ್ ಜಖಾರ್ ಸನ್ನಿ ಡಿಯೋಲ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT