

ಶ್ರೀಲೀಲಾ

ಕ್ರಿಸ್‌ಮಸ್ ಸಂಭ್ರಮದ ಚಿತ್ರಗಳನ್ನು ನಟಿ ಶ್ರೀಲೀಲಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ನಟಿಯ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರಗಳನ್ನು ಹಂಚಿಕೊಂಡು ‘ಬೆಚ್ಚಗಿರಿ, ಇಂದು ಕ್ರಿಸ್‌ಮಸ್’ ದಿನ ಎಂದು ಬರೆದುಕೊಂಡಿದ್ದಾರೆ.
ಕನ್ನಡ, ತೆಲುಗು ಸಿನಿಮಾಗಳಲ್ಲಿ ಶ್ರೀಲೀಲಾ ಅವರು ಸಕ್ರೀಯವಾಗಿದ್ದಾರೆ.
ಸದ್ಯ, ಶ್ರೀಲೀಲಾ ಅವರು ನಟ ಶಿವಕಾರ್ತಿಕೇಯನ್ ಜತೆ ‘ಪರಾಶಕ್ತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.