ಇನ್‌ಸ್ಟಾಗ್ರಾಮ್ ಚಿತ್ರ
ಸುಮಲತಾ ಅಂಬರೀಷ್ ಮತ್ತು ದಿವಗಂತ ಅಂಬರೀಷ್ ಅವರೊಂದಿಗೆ ಕಾಣಿಸಿಕೊಂಡಿದ್ದ ಬಿ.ಸರೋಜಾ ದೇವಿ.
ದಿವಗಂತ ವೈಜಯಂತಿ ಅವರೊಂದಿಗೆ ವೇದಿಕೆಯೊಂದರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದ ಬಿ.ಸರೋಜಾ ದೇವಿ.
ಅರ್ಜುನ್ ಸರ್ಜಾ, ಚರಣ್ ರಾಜ್, ಸುಮಲತಾ ಅಂಬರೀಷ್ ಅವರೊಂದಿಗೆ ಬಿ.ಸರೋಜಾ ದೇವಿ.
ದರ್ಶನ್ ಜತೆ ಬಿ.ಸರೋಜಾ ದೇವಿ.
ತಮಿಳು ನಟ ಕಾರ್ತಿಕ್ ಅವರೊಂದಿನ ಬಿ.ಸರೋಜಾ ದೇವಿ ಚಿತ್ರಪಟ
ದಿವಗಂತ ಡಾ. ಪುನೀತ್ ರಾಜ್‌ಕುಮಾರ್ ಜತೆ ಬಿ.ಸರೋಜಾ ದೇವಿ
ಭಾರತಿ ವಿಷ್ಣುವರ್ಧನ್, ಸುಮಲತಾ ಸೇರಿದಂತೆ ಇತರರೊಂದಿಗೆ ಬಿ.ಸರೋಜಾ ದೇವಿ
ತಮಿಳು ನಟ ಧನುಷ್ ಮತ್ತು ನಟಿ ರಮ್ಯ ಅವರೊಂದಿಗೆ ಬಿ.ಸರೋಜಾ ದೇವಿ
ಪುನೀತ್ ಜತೆ ನಗೆ ಬೀರಿದ್ದ ಬಿ.ಸರೋಜಾ ದೇವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.