ADVERTISEMENT

PHOTOS | ICC Women's WC: ಚೊಚ್ಚಲ ಕಿರೀಟಕ್ಕಾಗಿ ಭಾರತ-ದ.ಆಫ್ರಿಕಾ ಸೆಣಸು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ನವೆಂಬರ್ 2025, 14:06 IST
Last Updated 2 ನವೆಂಬರ್ 2025, 14:06 IST
<div class="paragraphs"><p>ಐಸಿಸಿ ಮಹಿಳಾ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವು ನವಿ ಮುಂಬೈಯ&nbsp;ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಇಂದು (ನ.2) ನಡೆಯುತ್ತಿದೆ.</p></div>

ಐಸಿಸಿ ಮಹಿಳಾ ವಿಶ್ವಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವು ನವಿ ಮುಂಬೈಯ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಇಂದು (ನ.2) ನಡೆಯುತ್ತಿದೆ.

   

ಟ್ರೋಫಿ ಜೊತೆ ಭಾರತೀಯ ಕ್ರಿಕೆಟ್‌ನ ಆರಾಧ್ಯ ದೈವ ಸಚಿನ್ ತೆಂಡೂಲ್ಕರ್.

ಪಂದ್ಯಕ್ಕೆ ಕಾಡಿದ ಮಳೆ. ಎರಡು ತಾಸು ವಿಳಂಬ

ADVERTISEMENT

ಕಿಕ್ಕಿರಿದು ತುಂಬಿದ ಅಭಿಮಾನಿಗಳು

ರಾಷ್ಟ್ರಗೀತೆ ವೇಳೆ ಭಾರತೀಯ ತಂಡದ ಆಟಗಾರ್ತಿಯರು

ಚೊಚ್ಚಲ ಕಿರೀಟಕ್ಕಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ಹಣಾಹಣಿ

ಬಾಲಿವುಡ್ ಗಾಯಕಿ ಸುನಿಧಿ ಚೌಹಾಣ್

ಮಕ್ಕಳೊಂದಿಗೆ ನಾಯಕಿ ಹರ್ಮನ್‌ಪ್ರೀತ್ ಕೌರ್.

ಭಾರತೀಯ ಅಭಿಮಾನಿಗಳ ಬೆಂಬಲ

ಶತಕದ ಜೊತೆಯಾಟ ಕಟ್ಟಿದ ಸ್ಮೃತಿ ಮಂದಾನ-ಶೆಫಾಲಿ ವರ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.