ADVERTISEMENT

IPL 2025: RCB vs PBKS: ಆರ್‌ಸಿಬಿ ವಿರುದ್ಧ ಪಂಜಾಬ್ ಕಿಂಗ್ಸ್‌ಗೆ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಏಪ್ರಿಲ್ 2025, 18:48 IST
Last Updated 18 ಏಪ್ರಿಲ್ 2025, 18:48 IST
<div class="paragraphs"><p>ಪಂಜಾಬ್ ಕಿಂಗ್ಸ್‌</p></div>

ಪಂಜಾಬ್ ಕಿಂಗ್ಸ್‌

   

ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಪಂಜಾಬ್ ಕಿಂಗ್ಸ್‌ ಜಯ ದಾಖಲಿಸಿತು.

ಟಾಸ್‌ ಗೆದ್ದ ಪಂಜಾಬ್‌ ಕಿಂಗ್ಸ್‌ (ಪಿಬಿಕೆಎಸ್‌) ತಂಡದ ನಾಯಕ ಶ್ರೇಯಸ್‌ ಅಯ್ಯರ್‌ ಬೌಲಿಂಗ್ ಆಯ್ದುಕೊಂಡರು.

ADVERTISEMENT

ಆರ್‌ಸಿಬಿ 14 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 95 ರನ್‌ ಪೇರಿಸಿತು. ಟೀಂ ಡೇವಿಡ್‌ 50 ರನ್‌ ಹೊಡೆದರು.

ಗುರಿ ಬೆನ್ನತ್ತಿದ ಪಂಜಾಬ್‌ 12.1 ಓವರ್‌ನಲ್ಲಿ 5 ವಿಕೆಟ್‌ ಕಳೆದುಕೊಂಡು ಜಯ ದಾಖಲಿಸಿತು. ವದೇರ 33 ರನ್‌ ಹೊಡೆದು ಗೆಲುವಿಗೆ ಕಾರಣರಾದರು.

ಮಳೆಯ ಕಾರಣ ಪಂದ್ಯವನ್ನು ಪ್ರತಿ ಇನಿಂಗ್ಸ್‌ಗೆ 14 ಓವರ್‌ಗಳಿಗೆ ಇಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.