
ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 19ನೇ ಆವೃತ್ತಿಯ ಹರಾಜು ಪ್ರಕ್ರಿಯೆಯು ಡಿ.16ರಂದು ಅಬುಧಾಬಿಯಲ್ಲಿ ಜರುಗಲಿದೆ.
ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 1390 ಆಟಗಾರರು ನೋಂದಾಯಿಸಿದ್ದರು. ಅಂತಿಮ ಪಟ್ಟಿಯಲ್ಲಿ 246 ಭಾರತೀಯರು ಹಾಗೂ 113 ವಿದೇಶಿ ಆಟಗಾರರು ಸೇರಿದಂತೆ 359 ಆಟಗಾರರ ಹೆಸರಿದೆ.
ಹತ್ತು ತಂಡಗಳ ಬಳಿ ₹237.55 ಕೋಟಿಯಿದ್ದು, 77 ಸ್ಥಾನಗಳು ಖಾಲಿಯಿವೆ. 31 ವಿದೇಶಿ ಆಟಗಾರರನ್ನು ಕೊಂಡುಕೊಳ್ಳಬಹುದಾಗಿದೆ. ಒಂದು ತಂಡವು 8 ವಿದೇಶಿ ಆಟಗಾರರು ಸೇರಿದಂತೆ ಗರಿಷ್ಠ 25 ಆಟಗಾರರನ್ನು ಹೊಂದಬಹುದಾಗಿದೆ.
2 ಕೋಟಿ ಮೂಲಬೆಲೆಯಲ್ಲಿ 40 ಆಟಗಾರರಿದ್ದು, ಅವರ ಮೇಲೆ ಫ್ರಾಂಚೈಸಿಗಳು ಕಣ್ಣು ನೆಟ್ಟಿದೆ.
ಐಪಿಎಲ್ ಮಿನಿ ಹರಾಜು ಮಂಗಳವಾರ (ಡಿ.16) ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳಲಿದೆ. ಇದರ ನೇರ ಪ್ರಸಾರವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಅಥವಾ ಜಿಯೋ ಹಾಟ್‌ಸ್ಟಾರ್ ಒಟಿಟಿ ಮತ್ತು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದಾಗಿದೆ.
ತಂಡದಲ್ಲಿರುವ ಆಟಗಾರರು: 6 ವಿದೇಶಿ ಆಟಗಾರರು ಸೇರಿದಂತೆ 17 ಮಂದಿ
ಬೇಕಾಗಿರುವ ಆಟಗಾರರು: 2 ವಿದೇಶಿ ಆಟಗಾರರು ಸೇರಿದಂತೆ 8 ಮಂದಿ
ಫ್ರಾಂಚೈಸಿ ಬಳಿಯಿರುವ ಹಣ: ₹16.40 ಕೋಟಿ
ತಂಡದಲ್ಲಿರುವ ಆಟಗಾರರು: 4 ವಿದೇಶಿ ಆಟಗಾರರು ಸೇರಿದಂತೆ 16 ಮಂದಿ
ಬೇಕಾಗಿರುವ ಆಟಗಾರರು: 4 ವಿದೇಶಿ ಆಟಗಾರರು ಸೇರಿದಂತೆ 9 ಮಂದಿ
ಫ್ರಾಂಚೈಸಿ ಬಳಿಯಿರುವ ಹಣ: ₹43.40 ಕೋಟಿ
ತಂಡದಲ್ಲಿರುವ ಆಟಗಾರರು: 3 ವಿದೇಶಿ ಆಟಗಾರರು ಸೇರಿದಂತೆ 17 ಮಂದಿ
ಬೇಕಾಗಿರುವ ಆಟಗಾರರು: 5 ವಿದೇಶಿ ಆಟಗಾರರು ಸೇರಿದಂತೆ 8 ಮಂದಿ
ಫ್ರಾಂಚೈಸಿ ಬಳಿಯಿರುವ ಹಣ: ₹21.80 ಕೋಟಿ
ತಂಡದಲ್ಲಿರುವ ಆಟಗಾರರು: 4 ವಿದೇಶಿ ಆಟಗಾರರು ಸೇರಿದಂತೆ 20 ಮಂದಿ
ಬೇಕಾಗಿರುವ ಆಟಗಾರರು: 4 ವಿದೇಶಿ ಆಟಗಾರರು ಸೇರಿದಂತೆ 5 ಮಂದಿ
ಫ್ರಾಂಚೈಸಿ ಬಳಿಯಿರುವ ಹಣ: ₹12.9 ಕೋಟಿ
ತಂಡದಲ್ಲಿರುವ ಆಟಗಾರರು: 2 ವಿದೇಶಿ ಆಟಗಾರರು ಸೇರಿದಂತೆ 12 ಮಂದಿ
ಬೇಕಾಗಿರುವ ಆಟಗಾರರು: 6 ವಿದೇಶಿ ಆಟಗಾರರು ಸೇರಿದಂತೆ 13 ಮಂದಿ
ಫ್ರಾಂಚೈಸಿ ಬಳಿಯಿರುವ ಹಣ: ₹64.30 ಕೋಟಿ
ತಂಡದಲ್ಲಿರುವ ಆಟಗಾರರು: 4 ವಿದೇಶಿ ಆಟಗಾರರು ಸೇರಿದಂತೆ 19 ಮಂದಿ
ಬೇಕಾಗಿರುವ ಆಟಗಾರರು: 4 ವಿದೇಶಿ ಆಟಗಾರರು ಸೇರಿದಂತೆ 6 ಮಂದಿ
ಫ್ರಾಂಚೈಸಿ ಬಳಿಯಿರುವ ಹಣ: ₹22.95 ಕೋಟಿ
ತಂಡದಲ್ಲಿರುವ ಆಟಗಾರರು: 7 ವಿದೇಶಿ ಆಟಗಾರರು ಸೇರಿದಂತೆ 20 ಮಂದಿ
ಬೇಕಾಗಿರುವ ಆಟಗಾರರು: 1 ವಿದೇಶಿ ಆಟಗಾರರು ಸೇರಿದಂತೆ 5 ಮಂದಿ
ಫ್ರಾಂಚೈಸಿ ಬಳಿಯಿರುವ ಹಣ: ₹2.75 ಕೋಟಿ
ತಂಡದಲ್ಲಿರುವ ಆಟಗಾರರು: 6 ವಿದೇಶಿ ಆಟಗಾರರು ಸೇರಿದಂತೆ 21 ಮಂದಿ
ಬೇಕಾಗಿರುವ ಆಟಗಾರರು: 2 ವಿದೇಶಿ ಆಟಗಾರರು ಸೇರಿದಂತೆ 4 ಮಂದಿ
ಫ್ರಾಂಚೈಸಿ ಬಳಿಯಿರುವ ಹಣ: ₹11.5 ಕೋಟಿ
ತಂಡದಲ್ಲಿರುವ ಆಟಗಾರರು: 7 ವಿದೇಶಿ ಆಟಗಾರರು ಸೇರಿದಂತೆ 16 ಮಂದಿ
ಬೇಕಾಗಿರುವ ಆಟಗಾರರು: 1 ವಿದೇಶಿ ಆಟಗಾರ ಸೇರಿದಂತೆ 9 ಮಂದಿ
ಫ್ರಾಂಚೈಸಿ ಬಳಿಯಿರುವ ಹಣ: ₹16.05 ಕೋಟಿ
ತಂಡದಲ್ಲಿರುವ ಆಟಗಾರರು: 6 ವಿದೇಶಿ ಆಟಗಾರರು ಸೇರಿದಂತೆ 15 ಮಂದಿ
ಬೇಕಾಗಿರುವ ಆಟಗಾರರು: 2 ವಿದೇಶಿ ಆಟಗಾರರು ಸೇರಿದಂತೆ 10 ಮಂದಿ
ಫ್ರಾಂಚೈಸಿಗಳ ಬಳಿಯಿರುವ ಹಣ: ₹25.50 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.