2024ರ ಘಟನೆ ನೆನಪಿಸುವ ಚಿತ್ರಗಳು
ಪಿಟಿಐ ಚಿತ್ರ
ಉತ್ತರಪ್ರದೇಶದ ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲಾದ ಬಾಲರಾಮನ ದರ್ಶನ ಪಡೆದ ಪ್ರಧಾನಿ ನರೇಂದ್ರ ಮೋದಿ
ಕ್ಯಾಮೆರಾ ಹಿಂದೆ ಹಾಗೂ ಮುಂದಿನ ಕುತೂಹಲದ ಕ್ಷಣ
ಉತ್ತರ ಪ್ರದೇಶದ ಹತ್ರಾಸ್ ಕಾಲು ದುರಂತದ ಬೀಕರ ದೃಶ್ಯ
ಹೋಳಿ ಹಬ್ಬದ ರಂಗು
ಆಂಧ್ರಪ್ರದೇಶದ ಕೀಸರಗುಟ್ಟ ಬಳಿಯ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಮುಂದೆ ಅಘೋರಿಯೊಬ್ಬರ ಶಿವಲಿಂಗ ಪೂಜೆ
ರಾಜಸ್ಥಾನದ ಬಿರುಬೇಸಿಗೆಯಲ್ಲಿ ಸೂರ್ಯನ ತಾಪದಿಂದ ರಕ್ಷಿಸಿಕೊಳ್ಳುವ ಯತ್ನ
ರಾಜಸ್ಥಾನ ಜೈಪುರದ ಬಾರವಾಡ ಬಳಿ ಮತದಾನಕ್ಕೆ ಹೊರಟವರಿಂದ ಗುರುತಿನ ಪತ್ರ ಪ್ರದರ್ಶನ
ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ನಂತರ ಮೂರನೇ ಬಾರಿ ಪ್ರಧಾನಮಂತ್ರಿಯಾದ ನರೇಂದ್ರ ಮೋದಿ ಜನರತ್ತ ಕೈಬೀಸಿದ ಕ್ಷಣ
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಗೆದ್ದ ಭಾರತದ ನೀರಜ್ ಚೋಪ್ರಾ ಸಂಭ್ರಮ
ಕೇರಳದ ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತ ದುರಂತದ ನಂತರ ನಡೆದ ರಕ್ಷಣಾ ಕಾರ್ಯಾಚರಣೆ
ರೈತರ ದೆಹಲಿ ಚಲೊ ಪ್ರತಿಭಟನಾ ರ‍್ಯಾಲಿ ತಡೆಯಲು ಟಿಕ್ರಿ ಗಡಿ ಬಳಿ ಪೊಲೀಸರು ಹಾಕಿದ್ದ ಮುಳ್ಳಿನ ತಂತಿಯ ಬೇಲಿ
ತಮಿಳುನಾಡಿನ ಮಧುರೈ ಬಳಿಯ ಜರುಗಿದ ಜಲ್ಲಿಕಟ್ಟುವಿನಲ್ಲಿ ಹೋರಿ ಹಿಡಿಯುವ ಸಾಹಸ
ಲಕ್ಷದ್ವೀಪದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಹಾರ
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 200 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಸಂಭ್ರಮ
ಯಮುನಾ ನದಿ ದಡದ ಕೇಸಿ ಘಾಟ್ ಬಳಿ ದೀಪಾವಳಿ ಆಚರಣೆ
ಗಂಗಾ, ಯಮುನಾ ಹಾಗೂ ಸರಸ್ವತಿ ನದಿ ಸಂಗಮದಲ್ಲಿ ಕುಂಭ ಮೇಳದ ದೃಶ್ಯ
ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆ.ಜಿ. ವಿಭಾಗದ ಮಹಿಳೆಯರ ಫ್ರೀಸ್ಟೈಲ್‌ನ 16ನೇ ಸುತ್ತಿನಲ್ಲಿ ಜಪಾನ್‌ನ ಯು ಸುಸಾಕಿ ವಿರುದ್ಧ ಗೆದ್ದ ಭಾರತದ ವಿನೇಶ್ ಫೋಗಟ್
ಸೂರ್ಯಾಸ್ತದ ಸಂದರ್ಭದಲ್ಲಿ ದೆಹಲಿಯ ಯಮುನಾ ನದಿಯಲ್ಲಿ ತೇಲುತ್ತಿರುವ ರಾಸಾಯನಿಕ ನೊರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.